Friday, 22nd November 2024

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ’ಕೈ’ ಟಿಕೆಟ್‌

ಲಖನೌ: ಉನ್ನಾವೋ (2017ರ )ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಕಾಂಗ್ರೆಸ್ ತನ್ನ ಚುನಾವಣಾ ಅಭ್ಯರ್ಥಿಯಾಗಿ ಹೆಸರಿಸಿದೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಉನ್ನಾವೋ ಸಂತ್ರಸ್ತೆಯ ತಾಯಿ ಕಾಂಗ್ರೆಸ್ ಪಕ್ಷದಿಂದ ಕಣ್ಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಜವಾಬ್ದಾರಿ ಹೊತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರನ್ನ ಬಿಡುಗಡೆ ಮಾಡಿದ್ದಾರೆ. 2017 ರಲ್ಲಿ ಬಾಲಕಿಯ ಮೇಲಿನ ಅತ್ಯಾಚಾರದ ಆರೋಪದಲ್ಲಿ ಬಿಜೆಪಿಯ ಮಾಜಿ ನಾಯಕನಿಗೆ ಈಗಾಗ್ಲೇ ನ್ಯಾಯಾಲಯದ ಆದೇಶದಂತೆ ಜೈಲುಶಿಕ್ಷೆ ನೀಡಲಾಗಿದೆ. ʼಲಡ್ಕಿ ಹೂಂ, ಲಡ್ ಸಕ್ತಿ ಹೂಂʼ ಎಂದು ಚುನಾವಣೆ […]

ಮುಂದೆ ಓದಿ

ಉನ್ನಾವೋದಲ್ಲಿ ಲಸಿಕೆಯ ನಕಲಿ ಅಭಿಯಾನದ ಬೃಹತ್ ಜಾಲ ಪತ್ತೆ: 3 ಸಾವಿರ ಡೋಸ್‍ ದಾಸ್ತಾನು

ಉನ್ನಾವೋ: ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್ ಲಸಿಕೆಯ ನಕಲಿ ಅಭಿಯಾ ನದ ಬೃಹತ್ ಜಾಲ ಪತ್ತೆಯಾಗಿದೆ. ಸುಮಾರು 3 ಸಾವಿರ ಡೋಸ್‍ಗಳು ಖಾಸಗಿ ಕೆಲಸಗಾರರ ಮನೆಯಲ್ಲಿ ದಾಸ್ತಾನು...

ಮುಂದೆ ಓದಿ

ಉನ್ನಾವೋ: ಬಿಗಿ ಭದ್ರತೆಯಲ್ಲಿ ಮೃತ ಹುಡುಗಿಯರ ಅಂತ್ಯಕ್ರಿಯೆ

ಉನ್ನಾವೊ: ದನಗಳಿಗೆ ಮೇವು ತರಲು ಅರಣ್ಯಕ್ಕೆ ಹೋಗಿದ್ದ ಹದಿಹರೆಯದ ಹುಡುಗಿಯರಲ್ಲಿ ಇಬ್ಬರು ಅಶೋಹಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುರಾಹ ಗ್ರಾಮದ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಅಂತ್ಯಕ್ರಿಯೆಯನ್ನು...

ಮುಂದೆ ಓದಿ

ಉನ್ನಾವೋದಲ್ಲಿ ಗಂಭೀರ ಪ್ರಕರಣ: ಪ್ರಜ್ಞಾಹೀನ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯರು ಪತ್ತೆ

ಉನಾವೋ: ಉತ್ತರ ಪ್ರದೇಶದ ಉನಾವೋದಲ್ಲಿ ಮತ್ತೊಂದು ಭೀಕರ ಅತ್ಯಾಚಾರ ನಡೆದಿದೆ. ಮೇವು ಸಂಗ್ರಹಿಸಲು ಹೋದ ಮೂವರು ಅಪ್ರಾಪ್ತ ದಲಿತ ಬಾಲಕಿಯರು ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣ ಸಿಕ್ಕಿದ್ದಾರೆ. ಇಬ್ಬರು...

ಮುಂದೆ ಓದಿ