Friday, 22nd November 2024

Vishwavani Editorial: ಅಮೆರಿಕದ ಇಬ್ಬಂದಿತನ

ಅಮೆರಿಕದ ಡೆಲ್‌ವೇರ್‌ನಲ್ಲಿ ನಡೆದ ಕ್ವಾಡ್ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಜೋ ಬೈಡೆನ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಭಾರತದಲ್ಲಿ ಸ್ಥಾಪನೆಯಾಗುವ ಸೆಮಿ ಕಂಡಕ್ಟರ್ ಘಟಕ ಉಭಯ ದೇಶಗಳ ರಕ್ಷಣಾ ಪಡೆಗಳಿಗೆ ಅಗತ್ಯವಿರುವ ಚಿಪ್‌ಗಳನ್ನು ತಯಾರಿಸಲಿದೆ. ಇವೆಲ್ಲವೂ ಎರಡೂ ದೇಶಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಆದರೆ ಪ್ರಧಾನಿ ಭೇಟಿಗೂ ಮುನ್ನ ಅಮೆರಿಕ ತೋರಿಸಿದ ನಡೆ […]

ಮುಂದೆ ಓದಿ

ಕಿರಾಣಿ ಅಂಗಡಿ ಬಳಿ ಗುಂಡಿನ ದಾಳಿ: ಮೂವರ ಸಾವು, ಹತ್ತು ಮಂದಿಗೆ ಗಾಯ

ಲಿಟಲ್ ರಾಕ್: ಅಮರಿಕಾದ ಅರ್ಕಾನ್ಸಾಸ್‌ನ ಫೋರ್ಡೈಸ್‌ನಲ್ಲಿರುವ ಕಿರಾಣಿ ಅಂಗಡಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳಿಯ ಪೊಲೀಸರು ತಿಳಿಸಿದ್ದಾರೆ....

ಮುಂದೆ ಓದಿ

ಅತಿದೊಡ್ಡ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್: ಗಿನ್ನೆಸ್ ವಿಶ್ವ ದಾಖಲೆ

ಅಮೇರಿಕಾ: ಇಬ್ಬರು ಯುವಕರು ತಯಾರಿಸಿದ ಅತಿದೊಡ್ಡ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್ ವಿಶ್ವದ ಅತಿದೊಡ್ಡ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. ಅಮೇರಿಕಾದ ಇಬ್ಬರು ಯುವಕರು ಯೂಟ್ಯೂಬ್‌ನಲ್ಲಿ 1,00,000 ಕ್ಕೂ...

ಮುಂದೆ ಓದಿ

ನವೆಂಬರ್​ 8ರಂದು ಇವಾಂಕಾ ಟ್ರಂಪ್ ವಿಚಾರಣೆ

ನ್ಯೂಯಾರ್ಕ್​: ಸಿವಿಲ್​ ವಂಚನೆ ಆರೋಪ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆ ವೇಳೆ ಡೊನಾಲ್ಡ್​ ಟ್ರಂಪ್​ ಅವರ ಹಿರಿಯ ಮಗಳು...

ಮುಂದೆ ಓದಿ

ಮೇರಿಲ್ಯಾಂಡ್ ಉಪನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ

ವಾಷಿಂಗ್ಟನ್: ಭಾರತದ ಸಂವಿಧಾನದ ಪ್ರಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆಯನ್ನು ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ಮೇರಿಲ್ಯಾಂಡ್ ಉಪನಗರದಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು. “ಜೈ ಭೀಮ್”...

ಮುಂದೆ ಓದಿ

335-91 ಮತಗಳಿಂದ ವಸಾಹತು ನಿಧಿಯ ಅಳತೆ ಮಸೂದೆ ಅಂಗೀಕಾರ

ವಾಷಿಂಗ್ಟನ್ : ಯುಎಸ್ ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಫೆಡರಲ್ ಸರ್ಕಾರಕ್ಕೆ 45 ದಿನಗಳ ಧನಸಹಾಯ ಕ್ಕಾಗಿ ಪರಿಚಯಿಸಲಾದ ಮಸೂದೆಯನ್ನು ಅನುಮೋದಿಸಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್...

ಮುಂದೆ ಓದಿ

ಅಮೆರಿಕದ ಶಾಲೆಗಳಲ್ಲಿ ಶೀಘ್ರದಲ್ಲಿಯೇ ಹಿಂದಿ ಭಾಷೆ ಕಲಿಕೆ

ವಾಷಿಂಗ್ಟನ್:‌ ಅಮೆರಿಕದ ಶಾಲೆಗಳಲ್ಲಿ ಶೀಘ್ರದಲ್ಲಿಯೇ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಲು ಅವಕಾಶ ನೀಡುವ ಸಾಧ್ಯತೆ ಇದೆ. ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ಸಂಘಟನೆ ಏಷ್ಯಾ ಸೊಸೈಟಿ ಮತ್ತು ಇಂಡಿಯನ್‌...

ಮುಂದೆ ಓದಿ

ಅಮೆರಿಕ: ಮನೆಯೊಂದರಲ್ಲಿ 6 ಮಂದಿ ಶವವಾಗಿ ಪತ್ತೆ

ಸೆಕ್ವಾಚಿ: ಅಮೆರಿಕದಲ್ಲಿ ಸೆಕ್ವಾಚಿಯ ಟೆನ್ನೆಸ್ಸಿ ಎಂಬಲ್ಲಿನ ಒಂಟಿ ಮನೆಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಗೆ ಬೆಂಕಿ ಹಚ್ಚಲಾಗಿದ್ದು, ದಾಳಿಯಲ್ಲಿ...

ಮುಂದೆ ಓದಿ

ಜೂ.20ರಿಂದ ಯುಎಸ್‌ಎ, ಈಜಿಪ್ಟ್’ಗೆ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20-25 ರವರೆಗೆ ಯುಎಸ್‌ಎ ಮತ್ತು ಈಜಿಪ್ಟ್’ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ...

ಮುಂದೆ ಓದಿ

ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬೈಜುಸ್

ನ್ಯೂಯಾರ್ಕ್ : ಭಾರತದ ನಂಬರ್ ಒನ್ ಆನ್​ಲೈನ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್(Byju’s) ಇದೀಗ ತನ್ನ ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಜೂನ್ 5 ರಂದು ಸಾಲದ ಕಂತೊಂದನ್ನು ಕಟ್ಟಲು...

ಮುಂದೆ ಓದಿ