Friday, 22nd November 2024

ಅಮೆರಿಕಾದಲ್ಲಿ ಕಾನೂನುಬದ್ಧ ಗರ್ಭಪಾತದ ಹಕ್ಕು ರದ್ದು

ವಾಷಿಂಗ್ಟನ್​: ಕಳೆದ 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ರದ್ದುಕೊಳಿಸಲಾಗಿದೆ ಎಂದು ಅಮೆರಿಕಾದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾ ರವು ಚುನಾಯಿತ ಪ್ರತಿನಿಧಿಗಳು, ಜನರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಮೆರಿಕದಲ್ಲಿ 1973 ರಲ್ಲಿ ರೋಯ್ ವಿ ವೇಡ್ ಪ್ರಕರಣದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ನೀಡುವ ಮಹತ್ವದ ತೀರ್ಪು ನೀಡಲಾಗಿತ್ತು. ಅಂದಿನಿಂದ ಅಲ್ಲಿ ಗರ್ಭಪಾತ ವನ್ನು ಕಾನೂನು ಬದ್ಧಗೊಳಿಸಲಾಗಿತ್ತು. ಆದರೆ, ಅನಿಯಂತ್ರಿತ ಗರ್ಭಪಾತಗಳು ಮತ್ತು […]

ಮುಂದೆ ಓದಿ

ಇಂಡಿಯಾನಾ ನೈಟ್ ಕ್ಲಬ್’ನಲ್ಲಿ ಶೂಟೌಟ್‌: ನಾಲ್ವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ಇಂಡಿಯಾನಾ ನೈಟ್ ಕ್ಲಬ್ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಆಗ್ನೇಯ ಚಿಕಾಗೋದ ಗ್ಯಾರಿಯಲ್ಲಿ ಭಾನುವಾರ 2ಗಂಟೆಗೆ ನಡೆದ ಶೂಟೌಟ್ ಘಟನೆಯಲ್ಲಿ...

ಮುಂದೆ ಓದಿ

ಕೋರ್ಟ್​ ಆವರಣಕ್ಕೆ ಜಿರಲೆ ಬಿಟ್ಟ…!

ನ್ಯೂಯಾರ್ಕ್​: ಕೋರ್ಟ್​ನಲ್ಲಿ ವಿಡಿಯೋ ಮಾಡಲು ಅಡ್ಡಿ ಉಂಟು ಮಾಡಿದ್ದರಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಕೋರ್ಟ್​ ಆವರಣ ಹಾಗೂ ನ್ಯಾಯಮೂರ್ತಿಗಳ ಕೊಠಡಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಿರಲೆ ಬಿಟ್ಟು ಎಲ್ಲರನ್ನೂ...

ಮುಂದೆ ಓದಿ

ಜೂ.12ರಂದು ಲಾಸ್‌ ಏಂಜಲೀಸ್‌ ಯೋಗ ವಿವಿ ಮೊದಲ ಘಟಿಕೋತ್ಸವ

ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ನ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವು ಜೂ.12 ರಂದು ನಡೆಯಲಿದೆ. ಈ ಸಮಾರಂಭದಲ್ಲಿ 23 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ‘ವಿಶ್ವವಿದ್ಯಾಲಯದ ಮೊದಲ...

ಮುಂದೆ ಓದಿ

ಶಿಶು ಸೂತ್ರ ಪೂರೈಕೆ ಕೊರತೆ: ನ್ಯೂಯಾರ್ಕ್’ನಲ್ಲಿ ತುರ್ತು ಪರಿಸ್ಥಿತಿ

ನ್ಯೂಯಾರ್ಕ್: ಅಮೆರಿಕದಲ್ಲಿ ಶಿಶು ಸೂತ್ರ ಪೂರೈಕೆಯ ಕೊರತೆಯಿಂದಾಗಿ ನ್ಯೂಯಾರ್ಕ್ ನಗರವು ತುರ್ತು ಪರಿಸ್ಥಿತಿ ಘೋಷಿಸಿದೆ. ಶಿಶು ಸೂತ್ರಕ್ಕಾಗಿ ಬೆಲೆ ಏರಿಕೆ ತಡೆಗಟ್ಟಲು ನಗರದ ಗ್ರಾಹಕ ಮತ್ತು ಕಾರ್ಮಿಕರ...

ಮುಂದೆ ಓದಿ

ಅಮೆರಿಕಕ್ಕೆ ಅಕ್ರಮ ಪ್ರವೇಶ: ಆರು ಭಾರತೀಯ ಪ್ರಜೆಗಳ ಬಂಧನ

ನ್ಯೂಯಾರ್ಕ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಆರು ಭಾರತೀಯ ಪ್ರಜೆಗಳನ್ನು ಅಮೆರಿಕದ ಗಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಳುಗುತ್ತಿದ್ದ ದೋಣಿಯಿಂದ ರಕ್ಷಿಸಿದ ಅಧಿಕಾರಿಗಳು ಬಳಿಕ ವಶಕ್ಕೆ ಪಡೆದಿ ದ್ದಾರೆ....

ಮುಂದೆ ಓದಿ

ಭಾರತೀಯ ವೃತ್ತಿಪರರ ಗ್ರೀನ್‌ ಕಾರ್ಡ್‌ ಅವಧಿ 18 ತಿಂಗಳು ವಿಸ್ತರಣೆ

ವಾಷಿಂಗ್ಟನ್‌ : ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ, ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವವರು, ಎಚ್‌-1 ಬಿ ವೀಸಾದಾರರ ಸಂಗಾತಿಗಳು ಸೇರಿದಂತೆ ಕೆಲವು ನಿರ್ದಿಷ್ಟ ಕೆಟಗರಿಯ ವಲಸಿಗರು ತಮ್ಮ...

ಮುಂದೆ ಓದಿ

ಎಚ್5 ಹಕ್ಕಿಜ್ವರದ ಮೊದಲ ಮಾನವ ಪ್ರಕರಣ ದೃಢ

ಅಮೆರಿಕ : ಕೊಲೊರಾಡೊದ ಜೈಲು ಕೈದಿಯೊಬ್ಬನಲ್ಲಿ ಎಚ್5 ಹಕ್ಕಿಜ್ವರದ ಮೊದಲ ಮಾನವ ಪ್ರಕರಣ ದೃಢಪಟ್ಟಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ದೃಢಪಡಿಸಿದೆ. ಎಚ್5ಎನ್...

ಮುಂದೆ ಓದಿ

ಬ್ರೂಕ್ಲಿನ್‌ ಸುರಂಗ ನಿಲ್ದಾಣದಲ್ಲಿ ಶೂಟೌಟ್: 16 ಮಂದಿಗೆ ಗುಂಡೇಟು

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗ ನಿಲ್ದಾಣದಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 16 ಮಂದಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯ ಗಳಾಗಿವೆ. ಬ್ರೂಕ್ಲಿನ್‌ನಲ್ಲಿರುವ ಸನ್‌ಸೆಟ್ ಪಾರ್ಕ್‌ನ 36...

ಮುಂದೆ ಓದಿ

#Pensilvania
ಹಿಮಪಾತದಿಂದ ಸರಣಿ ಅಪಘಾತ: ಮೂವರ ಸಾವು

ಪೆನ್ಸಿಲ್ವೇನಿಯಾ: ಯುಎಸ್‌ನ ಪೆನ್ಸಿಲ್ವೇನಿಯಾದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಮೂವರು ಮೃತಪಟ್ಟಿದ್ದಾರೆ. ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿ 40 ವಾಹನಗಳ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಹಿಮಪಾತ ದಿಂದಾಗಿ...

ಮುಂದೆ ಓದಿ