Saturday, 23rd November 2024

ಮ್ಯಾನ್ ಹಟನ್ ಸ್ಕ್ವೇರ್‌ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ

ನ್ಯೂಯಾರ್ಕ್: ಮ್ಯಾನ್ ಹಟನ್ ಸ್ಕ್ವೇರ್‌ನಲ್ಲಿರುವ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಳೆತ್ತರದ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ವರದಿಯಾಗಿದೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಭಾರತೀಯ ರಾಯ ಭಾರ ಕಚೇರಿ, ಸೂಕ್ತ ತನಿಖೆಗೆ ಆಗ್ರಹಿಸಿದೆ. ಸುಮಾರು 9 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಅತ್ಯಂತ ಖೇದಕರ, ಈ ಘಟನೆಯನ್ನು ರಾಯಭಾರ ಕಚೇರಿ ತೀವ್ರವಾಗಿ ಖಂಡಿಸುತ್ತದೆ. 1986ರ ಅಕ್ಟೋಬರ್ 2ರಂದು ಗಾಂಧೀಜಿಯವರ 117ನೇ ಹುಟ್ಟುಹಬ್ಬದ ಅಂಗವಾಗಿ ಗಾಂಧಿ ಅಂತಾರಾಷ್ಟ್ರೀಯ ಸ್ಮರಣಾ ಸಂಸ್ಥೆ ಈ ಪ್ರತಿಮೆಯನ್ನು ಸ್ಥಾಪಿಸಲು […]

ಮುಂದೆ ಓದಿ

ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ: 19 ಜನರ ಸಾವು, 63 ಮಂದಿಗೆ ಗಾಯ

ನ್ಯೂಯಾರ್ಕ್: ನಗರದಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ ತಗುಲಿ ಒಂಬತ್ತು ಮಕ್ಕಳು ಸೇರಿ ದಂತೆ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ. 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೇಯರ್...

ಮುಂದೆ ಓದಿ

ಫಿಲಿಡೆಲ್ಫಿಯಾ: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ, 13 ಮಂದಿ ಸಾವು

ಫಿಲಿಡೆಲ್ಫಿಯಾ: ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ, ಮಕ್ಕಳು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು 50...

ಮುಂದೆ ಓದಿ

USA

ಸುಂಟರಗಾಳಿಯ ಅಬ್ಬರ: ಮೃತರ ಸಂಖ್ಯೆ ೮೦

ವಾಷಿಂಗ್ಟನ್: ಸುಂಟರಗಾಳಿಯ ಅಬ್ಬರಕ್ಕೆ ಅಮೆರಿಕದ 5 ರಾಜ್ಯಗಳಲ್ಲಿ ಇದು ವರೆಗೂ 80 ಜನರು ಮೃತಪಟ್ಟಿದ್ದಾರೆ. “ಅಮೆರಿಕದ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಸುಂಟರಗಾಳಿ” ಎಂದು ಅಧ್ಯಕ್ಷ ಜೋ ಬೈಡನ್...

ಮುಂದೆ ಓದಿ

ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ

ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ, ಹೀಗಾಗಿ, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ ‘ಒಮಿಕ್ರೋನ್’ ಅಮೆರಿಕಾದಲ್ಲೂ...

ಮುಂದೆ ಓದಿ

ಕೋವಿಡ್‌ ಹಾಟ್‌ಸ್ಪಾಟ್‌ಗಳಾದ ಮಿಷಿಗನ್‌, ಮಿನ್ನೆಸೋಟಾ

ಮಿಷಿಗನ್‌: ಅಮೆರಿಕದ ಮಿಷಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು, ಕರೋನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗುತ್ತಿವೆ. ಒಂದೇ ವಾರದಲ್ಲಿ ಮಿಷಿಗನ್‌ ಆಸ್ಪತ್ರೆಗಳಲ್ಲಿ 3 ಸಾವಿರಕ್ಕೂ...

ಮುಂದೆ ಓದಿ

ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕಿದ್ದ ನಿರ್ಬಂಧ ತೆರವು

ವಾಷಿಂಗ್ಟನ್‌: ವಿವಿಧ ದೇಶಗಳಿಗೆ ಅನ್ವಯಿಸಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಸೋಮವಾರ ಹಿಂಪ ಡೆದಿದೆ. ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಮೆರಿಕ ವಿಮಾನ ಯಾನ...

ಮುಂದೆ ಓದಿ

ಮ್ಯೂಸಿಕ್ ಫೆಸ್ಟ್’ನಲ್ಲಿ ಹಿಂಸಾಚಾರ: ಎಂಟು ಮಂದಿ ಸಾವು

ಟೆಕ್ಸಾಸ್: ಶುಕ್ರವಾರ ರಾತ್ರಿ ಅಮೆರಿಕಾದಲ್ಲಿ ನಡೆಯುತ್ತಿದ್ದ ಮ್ಯೂಸಿಕ್ ಫೆಸ್ಟ್ ಒಂದ ರಲ್ಲಿ ಹಿಂಸಾಚಾರ ಸಂಭವಿಸಿ, 8 ಮಂದಿ  ಮೃತಪಟ್ಟು, ನೂರಾರು ಮಂದಿ ಗಾಯ ಗೊಂಡರು. ಯುಎಸ್ ನ...

ಮುಂದೆ ಓದಿ

ನ.1ರಂದು ಜಾರ್ಜಿಯಾದಲ್ಲಿ ಕನ್ನಡ ಭಾಷೆ, ರಾಜ್ಯೋತ್ಸವ ದಿನಾಚರಣೆಗೆ ನಿರ್ಧಾರ

ಜಾರ್ಜಿಯಾ: ನವೆಂಬರ್ 1 ಅನ್ನು ಅಮೆರಿಕದ ಜಾರ್ಜಿಯಾದಲ್ಲಿ ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಿಯಾನ್ ಪಿ ಕೆಂಪ್ ಅವರು...

ಮುಂದೆ ಓದಿ

ಅಮೆರಿಕ ರಕ್ಷಣಾ ಇಲಾಖೆಯ ಪ್ರಮುಖ ಹುದ್ದೆಗೆ ರವಿ ಚೌಧರಿ ನಾಮನಿರ್ದೇಶನ

ವಾಷಿಂಗ್ಟನ್‌: ಭಾರತೀಯ ಅಮೆರಿಕನ್ ರವಿ ಚೌಧರಿ ಅವರನ್ನು ಅಮೆರಿಕ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಘೋಷಿಸಿದ್ದಾರೆ....

ಮುಂದೆ ಓದಿ