Thursday, 21st November 2024

ಉತ್ತರಪ್ರದೇಶದ ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್​ ಸೋರಿಕೆ: ನೌಕರರು ಪ್ರಜ್ಞಾಹೀನ

ಲಖನೌ: ಉತ್ತರಪ್ರದೇಶದ ಚೌಧರಿ ಚರಣ್ ಸಿಂಗ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ 3ರ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್​ ಸೋರಿಕೆಯಾಗಿದೆ ಎಂದು ಶನಿವಾರ ವರದಿಯಾಗಿದೆ. ಈ ಘಟನೆಯಲ್ಲಿ ವಿಮಾನ ನಿಲ್ದಾಣದ ನೌಕರರು ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳದಲ್ಲಿದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನೂ ಸ್ಥಳಕ್ಕೆ ಕರೆಸಲಾಗಿದೆ. ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಿಂದ ಎಲ್ಲ ಜನರನ್ನು ದೂರವಿರಿಸಲು […]

ಮುಂದೆ ಓದಿ

ಪ್ರಿಯಕರನ ಜತೆ ಇರುತ್ತೇನೆ, ಖರ್ಚನ್ನು ಗಂಡನೇ ಭರಿಸಲಿ: ಮಹಿಳೆಯ ವಿಚಿತ್ರ ಬೇಡಿಕೆ

ಉತ್ತರಪ್ರದೇಶ: ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಮಹಿಳೆಯು, ಗಂಡನ ಜತೆ ಇರಲು ಸಾಧ್ಯವಿಲ್ಲ, ಪ್ರಿಯಕರನ ಜತೆ ಇರುತ್ತೇನೆ. ಆದರೆ ಖರ್ಚನ್ನು ಗಂಡನೇ ಭರಿಸಲಿ ಎಂದು ಮಹಿಳೆ ಹೇಳಿದ್ದಾಳೆ. ಆಗ್ರಾದಲ್ಲಿ...

ಮುಂದೆ ಓದಿ

ಮೆರವಣಿಗೆ ವೇಳೆ ಗೋಡೆ ಕುಸಿತ: ಏಳು ಮಂದಿ ಸಾವು

ಉತ್ತರ ಪ್ರದೇಶ: ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದುಬಿದ್ದ ಪರಿಣಾಮ ಒಂದು ಮಗು ಹಾಗೂ ಆರು ಮಹಿಳೆಯರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ...

ಮುಂದೆ ಓದಿ

ಇಂದು ಉತ್ತರ ಪ್ರದೇಶದಲ್ಲಿ ನೋ ನಾನ್ ವೆಜ್ ಡೇ

ಲಖನೌ: ನ.25 ಶನಿವಾರದಂದು ʻನೋ ನಾನ್ ವೆಜ್ ಡೇʼ ಎಂದು ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಸಂತ ತನ್ವರದಾಸ್​ ಲೀಲಾರಾಮ್ ವಾಸ್ವಾನಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಯೋಗಿ...

ಮುಂದೆ ಓದಿ

ಕೋಚಿಂಗ್​ ಸೆಂಟರ್​ ಮಾಲೀಕನ ಹತ್ಯೆ

ಜೌನ್‌ಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್​ ಸೆಂಟರ್​ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್​ ಸೆಂಟರ್​ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಅಜಯ್​ ಕುಶ್ವಾಹ್​ ಕೊಲೆಯಾದವರು. ಭಾನುವಾರ...

ಮುಂದೆ ಓದಿ

ಶವದೊಂದಿಗೆ 600 ಕಿ.ಮೀ. ದೂರ ರೈಲಿನಲ್ಲಿ ಸಂಚರಿಸಿದ ಪ್ರಯಾಣಿಕರು…!

ಉತ್ತರಪ್ರದೇಶ: ರೈಲಿನ ಜನರಲ್ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಉಳಿದ ಪ್ರಯಾಣಿಕರು ಅನಿವಾರ್ಯವಾಗಿ ಶವದೊಂದಿಗೆ ಸುಮಾರು 600 ಕಿ.ಮೀ. ದೂರ ಸಂಚರಿಸಿದ ಘಟನೆ ನಡೆದಿದೆ. ಚೆನ್ನೈನಿಂದ...

ಮುಂದೆ ಓದಿ

ಉತ್ತರಪ್ರದೇಶದಲ್ಲಿ ಡೆಂಘೀ: 600 ಹೊಸ ಪ್ರಕರಣ ಪತ್ತೆ

ಉತ್ತರಪ್ರದೇಶ: ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈವರೆಗೆ ಸುಮಾರು 24 ಮಂದಿ ಮೃತ ಪಟ್ಟಿದ್ದಾರೆ. ಲಕ್ನೋ, ಮೊರಾದಾಬಾದ್ , ಮೀರತ್ ,...

ಮುಂದೆ ಓದಿ

ಲಿಂಗ ಬದಲಾವಣೆಗೆ ಅನುಮತಿ ಕೋರಿ ಡಿಜಿಪಿಗೆ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಪತ್ರ

ಲಖನೌ: ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿ ಡಿಜಿಪಿಗೆ ಪತ್ರ ಬರೆದಿದ್ದು, ಇದು  ಳವಣಿಗೆ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಉತ್ತರ...

ಮುಂದೆ ಓದಿ

ಎಲೆಕ್ಟ್ರಾನಿಕ್ಸ್ ಶೋರೂಮ್​​ಗೆ ಬೆಂಕಿ: ನಾಲ್ವರು ಸಜೀವ ದಹನ

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಭಜಾರ್​​ನಲ್ಲಿರುವ ಎಲೆಕ್ಟ್ರಾನಿಕ್ಸ್ ಶೋರೂಮ್​​ಗೆ ಬೆಂಕಿ ಬಿದ್ದು, ಮಹಿಳೆ ಸೇರಿ ನಾಲ್ವರು ಸಜೀವ ದಹನಗೊಂಡಿದ್ದಾರೆ. ಸೋಮವಾರ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಇಡೀ...

ಮುಂದೆ ಓದಿ

ಮುಕ್ತವಾಗಿ ಮಾಂಸ ಮಾರಾಟ ರದ್ದು: ಯುಪಿ ಸರ್ಕಾರ

ಲಕ್ನೋ: ಕನ್ವರ್‌ ಯಾತ್ರೆಯ ಮಾರ್ಗಗಳಲ್ಲಿ ಮುಕ್ತವಾಗಿ ಮಾಂಸ ಮಾರಾಟ ರದ್ದು ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ಹಬ್ಬದ ಸೀಸನ್‌ಗೆ...

ಮುಂದೆ ಓದಿ