Friday, 20th September 2024

Viral Video

Viral Video: ಒಂದು ರೂಪಾಯಿಯಿಂದ ಸರ್ಕಾರಿ ಕೆಲಸ ಕಳೆದುಕೊಂಡ ನೌಕರ!

ಉತ್ತರ ಪ್ರದೇಶದ ಪೂರ್ವ ಭಾಗದ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಗುತ್ತಿಗೆ ನೌಕರನನ್ನು ರೋಗಿಯಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದಿರುವುದಕ್ಕೆ ವಜಾ ಮಾಡಲಾಗಿದೆ. ಬಿಜೆಪಿ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಆಸ್ಪತ್ರೆ ಅಧಿಕಾರಿಗಳೇ ತಿಳಿಸಿದ್ದಾರೆ. ಇದರ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದೆ ಓದಿ

Cow Rescue Operation

Cow Rescue Operation: ಏಣಿ ಮೂಲಕವೇ 70 ಅಡಿ ಎತ್ತರದ ನೀರಿನ ಟ್ಯಾಂಕ್‌ ಏರಿದ ಹಸು; ಇಳಿಸಲು ಹರಸಾಹಸಪಟ್ಟ ಅಧಿಕಾರಿಗಳು!

ಲಕ್ನೋ: ಸುಮಾರು 70 ಅಡಿ ಎತ್ತರದ ನೀರಿನ ಟ್ಯಾಂಕ್ (water tank) ಏರಿದ ಹಸುವೊಂದು (Cow Rescue Operation) ಕೆಲಕಾಲ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಉತ್ತರ...

ಮುಂದೆ ಓದಿ

Viral video

Viral Video: ಪ್ಯೂರ್‌ ವೆಜ್‌ ಸ’ಮೋಸ’ದಲ್ಲಿಸಿಕ್ಕಿತು ಕಪ್ಪೆ ಕಾಲು!, ಜಿರಳೆ, ಹಲ್ಲಿ ಸರಿ, ಇದೆಲ್ಲಿಂದ ಕಪ್ಪೆ?

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸ್ವೀಟ್ ಅಂಗಡಿಯಲ್ಲಿ ಖರೀದಿ ಮಾಡಿದ ಸಮೋಸಾದಲ್ಲಿ ಗ್ರಾಹಕರೊಬ್ಬರಿಗೆ ಕಪ್ಪೆ ಕಾಲು ಸಿಕ್ಕಿದೆ. ಇದರಿಂದ ಶಾಕ್ ಆದ ಅವರು ಕಪ್ಪೆಯ ಕಾಲು ಮತ್ತು ಸಮೋಸಾವನ್ನು...

ಮುಂದೆ ಓದಿ

UP Horror

UP Horror: ರುಂಡವೂ ಇಲ್ಲ.. ಮೈಮೇಲೆ ಬಟ್ಟೆಯೂ ಇಲ್ಲ; ಹೈವೇಯಲ್ಲಿ ಪತ್ತೆಯಾಯ್ತು ಮಹಿಳೆಯ ನಗ್ನ ಮೃತದೇಹ

UP Horror: ಮಹಿಳೆಯನ್ನು ಗುರುತಿಸಲು ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ದುರ್ಘಟನೆಗೂ ಮುನ್ನ ಮಹಿಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು...

ಮುಂದೆ ಓದಿ

Kalindi Express
Kalindi Express: ಹಳಿಗಳ ಮೇಲಿದ್ದ ಸಿಲಿಂಡರ್‌ಗೆ ರೈಲು ಡಿಕ್ಕಿ; ಭಾರೀ ದುರಂತಕ್ಕೆ ದುಷ್ಕರ್ಮಿಗಳ ಸಂಚು- ಇಬ್ಬರು ಅರೆಸ್ಟ್‌

Kalindi Express:ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ತಡರಾತ್ರಿ ಹಳಿಗಳ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಕಾಳಿಂದಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸಿಲ್ಲ. ಉತ್ತರ...

ಮುಂದೆ ಓದಿ