Monday, 25th November 2024

ದರೋಡೆಕೋರ ಸಂಬಂಧಿಯ ಮನೆ ಧ್ವಂಸ

ಲಕ್ನೋ: ಕೊಲೆ ಪ್ರಕರಣದ ಸಾಕ್ಷಿಯೊಬ್ಬರನ್ನು ಹತ್ಯೆಗೈದ ಐದು ದಿನಗಳ ಬಳಿಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿರುವ ದರೋಡೆಕೋರ ಅತಿಕ್ ಅಹ್ಮದ್ ಹತ್ತಿರದ ಸಂಬಂಧಿಯ ಮನೆಯನ್ನುಬುಲ್ಡೋಝರ್‌ ಮೂಲಕ ಧ್ವಂಸಗೊಳಿಸಲಾಗಿದೆ. 2005ರಲ್ಲಿ ರಾಜಕಾರಣಿ ರಾಜು ಪಾಲ್ ಕೊಲೆ ಪ್ರಕರಣದ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ನನ್ನು ಪ್ರಯಾಗ್‌ರಾಜ್‌ನಲ್ಲಿರುವ ಆತನ ಮನೆಯ ಹೊರಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಗಿತ್ತು. ಐವರು ನಡೆಸಿದ ಗುಂಡಿನ ದಾಳಿಯಲ್ಲಿ ಪಾಲ್ ಅವರ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದ. ಗ್ಯಾಂಗ್ ಸ್ಟರ್ -ರಾಜಕಾರಣಿ ಹಾಗೂ ಸಮಾಜವಾದಿ […]

ಮುಂದೆ ಓದಿ

ದೇವಾಲಯದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಮರಣದಂಡನೆ ಶಿಕ್ಷೆ

ನವದೆಹಲಿ: ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ನಾಥ್ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುರ್ತಾಜಾ ಅಬ್ಬಾಸಿ ಎಂಬ ವ್ಯಕ್ತಿಗೆ ವಿಶೇಷ ಎನ್‌ಐಎ ನ್ಯಾಯಾಲಯ...

ಮುಂದೆ ಓದಿ

ಕಲಬೆರಕೆ ಹಾಲು ಮಾರಾಟ: 32 ವರ್ಷಗಳ ಬಳಿಕ 6 ತಿಂಗಳ ಜೈಲು ಶಿಕ್ಷೆ

ಮುಜಾಫರ್‌ನಗರ: ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದಲ್ಲಿ ದೂರು ದಾಖಲಾಗಿ 32 ವರ್ಷಗಳ ಬಳಿಕ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆಯಾಗಿದೆ. ಅಪರಾಧಿ, ಹಾಲು...

ಮುಂದೆ ಓದಿ

ಡಿಕ್ಕಿ ಹೊಡೆದು ಮೂರು ಕಿಲೋಮೀಟರ್ ಎಳೆದೊಯ್ದ ಟ್ರಕ್: ಮಹಿಳೆ ಸಾವು

ಬಂದಾ(ಉತ್ತರ ಪ್ರದೇಶ): ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ಮಹಿಳೆ ಯನ್ನು ಟ್ರಕ್‌ ಸುಮಾರು ಮೂರು ಕಿಲೋಮೀಟರ್ ವರೆಗೆ ಎಳೆದೊಯ್ದಿದೆ. ಇದರ ಪರಿಣಾಮ...

ಮುಂದೆ ಓದಿ

ಮಹಮ್ಮದ್ ಪೈಗಂಬರ್ ಬಗ್ಗೆ ಪ್ರಬಂಧ: ಹಿಂದೂ ಸಂಘಟನೆಗಳಿಂದ ವಿರೋಧ

ಉಜ್ಜಯಿನಿ:  ಪೈಗಾಮ ಏ ಇನ್ಸಾನಿಯತ್ ಸೊಸೈಟಿಯಿಂದ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಸ್ಪರ್ಧಿಗಳಿಗೆ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು. ಆದರೆ ಭಾಗವಹಿಸಿದ್ದ ಸ್ಪರ್ಧಾಳುಗಳು ಹಿಂದೂಗಳು...

ಮುಂದೆ ಓದಿ

ವಿಧಾನಸಭೆ ಕಲಾಪದ ಫೇಸ್‌ಬುಕ್‌ ಲೈವ್‌: ಶಾಸಕ ಅಮಾನತು

ಲಖನೌ: ಉತ್ತರ ಪ್ರದೇಶ ವಿಧಾನಸಭೆಯ ಕಲಾಪದ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ ಸಮಾಜವಾದಿ ಪಕ್ಷದ ಸದಸ್ಯನನ್ನು ಸ್ಪೀಕರ್‌ ಅಮಾನತು ಮಾಡಿದ್ದಾರೆ. ಅತುಲ್‌ ಪ್ರಧಾನ್‌ ಫೇಸ್‌ಬುಕ್‌ ಲೈವ್‌ ಮಾಡಿ...

ಮುಂದೆ ಓದಿ

ಮಸೀದಿಯೊಳಗೆ ಹನುಮಾನ್‌ ಚಾಲೀಸ ಪಠಣ ಇಂದು

ಉತ್ತರ ಪ್ರದೇಶ: ಮಸೀದಿಯೊಳಗೆ ಹನುಮಾನ್‌ ಚಾಲೀಸ ಪಠಿಸುತ್ತೇವೆ ಎಂದು ಹಿಂದೂ ಮಹಾಸಭಾ ಕರೆಕೊಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮಥುರಾ ದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತನ್ನು ಮಾಡಲಾಗಿದೆ. ಸುಮಾರು...

ಮುಂದೆ ಓದಿ

ಕ್ರೀಡಾಪಟುಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ: ಕ್ರೀಡಾ ಅಧಿಕಾರಿ ಅಮಾನತು

ಲಖನೌ: ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕ್ರೀಡಾಪಟು ಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಕ್ರೀಡಾ ಅಧಿಕಾರಿಯೊಬ್ಬರನ್ನು ಯೋಗಿ ಸರ್ಕಾರ ಅಮಾನತು ಗೊಳಿಸಿದೆ....

ಮುಂದೆ ಓದಿ

ಗೋಡೆ ಕುಸಿದು ನಾಲ್ವರು ಸಾವು

ನವದೆಹಲಿ: ನೋಯ್ಡಾದ ಸೆಕ್ಟರ್ -21 ರಲ್ಲಿ ಗೋಡೆ ಕುಸಿದು ನಾಲ್ವರು ಮೃತಪಟ್ಟಿದ್ದು 9 ಜನರನ್ನು ಜೀವಂತವಾಗಿ ರಕ್ಷಿಸ ಲಾಗಿದೆ. ಸ್ಥಳದಲ್ಲಿನ ಅವಶೇಷಗಳನ್ನು ತೆಗೆದು ಹಾಕುವ ಕೆಲಸ ಇನ್ನೂ...

ಮುಂದೆ ಓದಿ

ಸಿದ್ಧೌಲಿ: ಟ್ರ್ಯಾಕ್ಟರ್’ಗೆ ಟ್ರಕ್ ಢಿಕ್ಕಿ, 30 ಮಂದಿಗೆ ಗಂಭೀರ ಗಾಯ

ಲಕ್ನೋ: ಲಕ್ನೋ-ದೆಹಲಿ ಹೆದ್ದಾರಿಯ ಸೀತಾಪುರ ಜಿಲ್ಲೆಯ ಸಿದ್ಧೌಲಿ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು...

ಮುಂದೆ ಓದಿ