Monday, 16th September 2024

ವಾಲ್ಮೀಕಿ ಕವಿಯಾದದ್ದು ನಮ್ಮ ಪುಣ್ಯ

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಇದು ಕವಿ ಅಡಿಗರ ಕವನವೊಂದರ ಸಾಲು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ ನೂಲಿನಿಂದ ತನ್ನ ಗೂಡನ್ನು ಕಟ್ಟಿಕೊಳ್ಳುತ್ತದೆ. ಅದರ ಮೈಯೂ ಮೃದು. ಜಿನುಗುವ ನೂಲೂ ಮೃದುವೇ. ಹೊರಮೈಯಲ್ಲಿ ಬತ್ತಲೆಯಾಗಿ ಒಳಮೈಯಿಂದ ದ್ರವಿಸುವ ನೂಲಿನಿಂದ ತನ್ನ ಗೂಡನ್ನು ಕಟ್ಟಿಕೊಂಡು ಮನುಷ್ಯರು ಉಸಿರಾಡುವ ಗಾಳಿಗೆ ಅದು ಗಟ್ಟಿಯಾಗುತ್ತ ಹೋಗುತ್ತದೆ. ಈ ಮೃದುತ್ವ ಜೇನಿಗೊದಗುವುದು ಅದು ಬತ್ತಲೆಯಾದ್ದರಿಂದ. ಜೇನು ಬತ್ತಲಾಗುತ್ತಲೇ ತನ್ನ ಸುತ್ತ ಕಟ್ಟಿಕೊಳ್ಳುವ ಗೂಡಿನಲ್ಲಿ ತನ್ನ ಉಸಿರಾಟವನ್ನು ಹಿಡಿದು ಬದುಕುತ್ತದೆ. ವಾಲ್ಮೀಕಿ […]

ಮುಂದೆ ಓದಿ