ಹೂವಪ್ಪ ಐ.ಎಚ್. ಬೆಂಗಳೂರು ಹೆಚ್ಚಿದ ಮಳೆ: ಪೂರೈಕೆಯಾಗದ ತರಕಾರಿ ಗಗನಕ್ಕೇರಿದ ತರಕಾರಿ ಬೆಲೆ ಹಿಂಗಾರು ಮಳೆಯ ಆರ್ಭಟ, ವಾಯುಭಾರ ಒತ್ತಡದಿಂದಾಗಿ ರಾಜ್ಯದ ಹಲವು ಜಿಗಳಲ್ಲಿ ಮಳೆ ಸುರಿಯುತ್ತಿದೆ. ಬೆಳೆಗಳು ನಾಶವಾಗುತ್ತಿವೆ. ಅದರ ಜತೆಗೆ, ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರುತ್ತಲೇ ಇದೆ. ಇದರಿಂದ ಸಾಮಾನ್ಯ ಜನ ರೋಸಿ ಹೋಗಿದ್ದಾರೆ. ಒಂದು ಕಡೆ ದಿನಂಪ್ರತಿ ಸುರಿಯುತ್ತಿರುವ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.ಇನ್ನೊಂದು ಕಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ. ದಸರಾ ಮೊದಲುಕೆಜಿಗೆ […]
ಭಾರತೀಯ ವಿದೇಶಾಂಗ ಸೇವೆ ನಿವೃತ್ತ ಅಧಿಕಾರಿಯೊಬ್ಬರು ತರಕಾರಿ ಶಾಪಿಂಗ್‌ಗೆಂದು ಮಾರುಕಟ್ಟೆಗೆ ತೆರಳುತ್ತಿದ್ದಾಗ ಪತ್ನಿ ನೀಡಿದ ಸಲಹೆ, ಸೂಚನೆಯ ಪಟ್ಟಿಯನ್ನು ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು...