Thursday, 26th December 2024

ಬಾಲ್ಯ ವಿವಾಹದಂತೆ ಬಾಲ್ಯ ಸನ್ಯಾಸ ನಿಷೇಧಿಸಬೇಕು: ವಿದ್ಯಾಭೂಷಣರು

ವಿಶ್ವವಾಣಿ ಕ್ಲಬ್‌ ಹೌಸ್ (ಸಂವಾದ ೧೭) ಒತ್ತಡಕ್ಕೆ ಒಳಗಾಗಿ ಸನ್ಯಾಸಿಯಾದೆ; ಪೀಠ ತ್ಯಾಗಕ್ಕಾಗಿ ಪಶ್ಚಾತ್ತಾಪವಿಲ್ಲ ಅಪ್ರಾಪ್ತ ವಯಸ್ಸಿನಲ್ಲಿ ಸನ್ಯಾಸ ನೀಡುವುದು ತಪ್ಪು. ಅದರಿಂದ ವಿಪರಿಣಾಮಗಳು ಬಹಳಷ್ಟಾಗುತ್ತದೆ. ಬಾಲ್ಯ ವಿವಾಹ ನಿಷೇಧದಂತೆ ಬಾಲಸನ್ಯಾಸವನ್ನು ನಿಷೇಧಿಸಬೇಕು ಎಂದು ವಿದ್ಯಾಭೂಷಣರು ಅಭಿಪ್ರಾಯಪಟ್ಟರು. ‘ವಿಶ್ವವಾಣಿ ಕ್ಲಬ್‌ಹೌಸ್’ ಆಯೋಜಿಸಿದ್ದ ‘ಶ್ರೀ ವಿದ್ಯಾ ಭೂಷಣ ಗುಣ-ಗಾನ’ ಸಂವಾದದಲ್ಲಿ ಮಾತನಾಡಿದ ವಿದ್ಯಾ ಭೂಷಣರು, ಅಪ್ರಾಪ್ತ ವಯಸಿನಲ್ಲಿ ಸ್ವಂತ ತೀರ್ಮಾನ ತಗೆದುಕೊಳ್ಳಲು ಆಗದಿರುವಾಗ ಸನ್ಯಾಸತ್ವ ನೀಡುವುದು ಸರಿಯಲ್ಲ. ಇದರಿಂದ ವಿಪರಿಣಾಮ ಹೆಚ್ಚಿರುತ್ತದೆ. ಬಾಲ್ಯ ವಿವಾಹವನ್ನು ಹೇಗೆ ನಿಷೇಽಸಲಾಗಿದೆಯೋ ಹಾಗೇ […]

ಮುಂದೆ ಓದಿ