ಮನೆಯಲ್ಲೊಂದು ಹೆಣ್ಣು ಮಗುವಿದ್ದರೆ (Viral Video) ಹೊರಗಡೆ ಕಳುಹಿಸುವುದಕ್ಕೆ ಭಯಪಡುವ ಕಾಲ ಈಗ ಬಂದಿದೆ. ಯಾಕೆಂದರೆ ಎಲ್ಲಿ ನೋಡಿದರೂ ಅತ್ಯಾಚಾರ, ಲೈಂಗಿಕ ಕಿರುಕುಳ ಇಂತಹದ್ದೆ ಘಟನೆ ನಡೆಯುತ್ತಿದೆ. ಯಾರನ್ನು ನಂಬುವುದು ಎಂದು ಅರ್ಥವಾಗದ ಪರಿಸ್ಥಿತಿ ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ ಬಿಹಾರದ ಶೇಖ್ಪುರ ಜಿಲ್ಲೆಯಲ್ಲಿ ಹುಡುಗಿಯೊಬ್ಬಳು ತನ್ನನ್ನು ಚುಡಾಯಿಸಿದ ಹುಡುಗನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಇಂತಹ ಧೈರ್ಯ ಎಲ್ಲಾ ಹುಡುಗಿಯರಲ್ಲಿ ಇದ್ದರೆ ಹೆಣ್ಣಿನ ಮೇಲಿನ ಶೋಷಣೆ ಕೊನೆಯಾಗುವುದು ಖಂಡಿತ.
Viral Video ಇತ್ತೀಚೆಗೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಗ್ರಾಮದ ಅಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬರು ಪ್ರತಿಭಟಿಸಿದ ರೀತಿ ಸೋಶಿಯಲ್ ವೀಡಿಯಾದಲ್ಲಿ...
ನಾಗ್ಪುರದ ಚಹಾ ಮಾರಾಟಗಾರನಾದ ಡಾಲಿ ಚಾಯ್‌ವಾಲಾ (Viral Video) ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ಗೆ ಚಹಾ ನೀಡಿದ ನಂತರ ಎಲ್ಲರ ಗಮನ...
ಸಂತ್ರಸ್ತ ಮಹಿಳೆ ಕನಾಡಿಯಾ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ನೀಡಿದ್ದಾಳೆ. ಜೂನ್ 11ರಂದು ಆರೋಪಿಗಳು ತನ್ನನ್ನು ಬಲವಂತವಾಗಿ ಗೋದಾಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಟಿವಿಯಲ್ಲಿ ಅಶ್ಲೀಲ...
ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೀದಿಯಲ್ಲಿ ಸುಮ್ಮನೆ ನಿಂತಿದ್ದ ಗೂಳಿಯೊಂದನ್ನು ಓಡಿಸಲು ಕಲ್ಲುಗಳನ್ನು ಬಿಸಾಡಿದ್ದಾನೆ. ಇದು ಕೂಡಲೇ ಜಾನುವಾರುಗಳನ್ನು ಪ್ರಚೋದಿಸಿದೆ. ಅವುಗಳು ಕೂಡಲೇ ಕಲ್ಲು ಎಸೆದವನ...
ವಾಷಿಂಗ್ಟನ್: ಮನುಷ್ಯರು (Human) ಮಾತ್ರ ತಮ್ಮ ಮಕ್ಕಳಿಗೆ, ಇತರರಿಗೆ ಹೆಸರಿಡುವ ಜೀವಿಗಳು ಎಂದು ನೀವು ಅಂದುಕೊಂಡಿದ್ದರೆ, ಆ ಅನಿಸಿಕೆಯನ್ನು ನೀವು ತಿದ್ದಿಕೊಳ್ಳಬೇಕಾದೀತು! ಸಾಮಾಜಿಕ ಜೀವನ (Social Life)...