Monday, 16th September 2024

ಕಣ್ಣು ಮುಚ್ಚುತ್ತಿರುವ ಕನ್ನಡಶಾಲೆ

ಸೋಮೇಶ್ವರ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಕಾಡಿನ ನಟ್ಟ ನಡುವಿನ ಹಳ್ಳಿ ಮಲ್ಲಂದೂರು. ಆಗುಂಬೆಯ ಸೌಂದರ್ಯಕ್ಕೆ ಶಿಖರವಿಟ್ಟಂತೆ ಕಂಗೊಳಿಸುವ ಈ ಪುಟ್ಟಹಳ್ಳಿ, ಪ್ರಕೃತಿ ವೈಶಿಷ್ಟ್ಯಗಳ ಖನಿ. ಒಂದು ಕಾಲಕ್ಕೆ ನಕ್ಸಲರ ಅಡಗುದಾಣವಾಗಿದ್ದ ಈ ಊರಿನಲ್ಲಿ ಪೊಲೀಸರ ಬೂಟುಗಾಲಿನ ಸದ್ದು, ಎನ್‌ಕೌಂಟರ್ ಗುಂಡಿನ ಮೊರೆತ ಆಗಾಗ ಕೇಳಿಬರುತ್ತಿದ್ದವು. ಕ್ರಮೇಣ ಅವು ಕ್ಷೀಣವಾಗಿ ಈಗ ಅಡಗಿಹೋಗಿವೆ. ಈ ಹಳ್ಳಿಯಲ್ಲಿ ಮನೆಗಳೆಂದರೆ ಗುಡಿಸಲುಗಳೇ. ಹೆಚ್ಚೆಂದರೆ ಹೆಂಚಿನ ಮನೆಗಳಿವೆ. ಹಚ್ಚ ಹಸಿರಿನ ಗದ್ದೆಗಳು, ಜುಳುಜುಳು ಹರಿಯುವ ಹೊಳೆ, ಹೊಳೆಯುವ ಬಂಡೆ, ಶಿಲೆಗಳು, ಹಸಿರು ಹೊದ್ದ ಬೆಟ್ಟಗಳು […]

ಮುಂದೆ ಓದಿ

ಉದ್ದೇಶಪೂರ್ವಕ ದೂರವಿಟ್ಟರೆ ಮೋದಿ?

ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡದೆ, ‘ಮೋದಿ ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ವರದಿ ನೀಡಿ ಕೇಂದ್ರದ ನಾಯಕರೂ...

ಮುಂದೆ ಓದಿ

ಕಾವೇರಿ: ಇದೀಗ ೫ ಸಾವಿರ ಕ್ಯೂಸೆಕ್ ಬಿಟ್ಟರೂ ತುಟ್ಟಿ ಯೇ

ಶತಮಾನದ ಇತಿಹಾಸ ಹೊಂದಿರುವ ಕಾವೇರಿ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯತ್ತಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಸಲ್ಲಿಸಲಾದ ತಮಿಳುನಾಡಿನ ಮೇಲ್ಮನವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಎಚ್ಚರದ...

ಮುಂದೆ ಓದಿ

ಬಿಜೆಪಿಯ ತ್ರಿವಳಿ ದಾಳಿ ೨೦೨೪ರಲ್ಲಿ ಗೆಲುವು ತಂದುಕೊಟ್ಟೀತೇ?

-ರಾಜದೀಪ್ ಸರದೇಸಾಯಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ೨ ವರ್ಷಗಳ ಹಿಂದೆ ಸಂವಿಧಾನ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕುಟುಂಬ ರಾಜಕಾರಣ ಮತ್ತು ರಾಜಮನೆತನಗಳ ರಾಜಕಾರಣದ ನಡುವಿನ...

ಮುಂದೆ ಓದಿ

ದೃಢನಿಲುವಿಗೆ ಅಂಟಿಕೊಂಡ ಭಾರತ

  -ಶ್ರೀರಾಮ್ ಚೌಲಿಯಾ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿರುವ ‘ಬ್ರಿಕ್ಸ್’ ಒಕ್ಕೂಟ ಕಾರ್ಯಾರಂಭ ಮಾಡಿದ್ದು ೨೦೧೦ರಲ್ಲಿ. ಅಂದಿನಿಂದಲೂ, ಒಕ್ಕೂಟದ ಸದಸ್ಯ...

ಮುಂದೆ ಓದಿ

ತ್ರಿಮೂರ್ತಿಗಳಿಗೆ ಡಿಕೆ ಬ್ರದರ್ಸ್ ಹೇಳಿದ್ದೇನು?

ಬಿಜೆಪಿ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್ ಮತ್ತು ಉದಯ ಗರುಡಾಚಾರ್ ಅವರು ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಈ ಭೇಟಿಯ ಸಂದರ್ಭದಲ್ಲಿ ಅವರು,...

ಮುಂದೆ ಓದಿ

ಬರ ನಿರ್ವಹಣೆಗೆ ರಾಜ್ಯ ಸರಕಾರವೇ ಸಜ್ಜುಗೊಳ್ಳಲಿ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಜ್ಯದ ೧೪ ಪ್ರಮುಖ ಜಲಾಶಯಲ್ಲಿ ಒಟ್ಟು ೮೯೫.೬೨ ಟಿಎಂಸಿ ನೀರು...

ಮುಂದೆ ಓದಿ

ಭಿಕ್ಷುಕನ ಆರ್ಥಿಕ ಸೂಚ್ಯಂಕ: ಹಾರ್ಮೋನಿಯಂ, ಚಾಕು ಮತ್ತು ದೇವರು!

-ಎಂ.ಜೆ. ಅಕ್ಬರ್ ಆಗ ಚಂದ್ರ ಪ್ರೀತಿಗೊಂದು ಸಂಕೇತವಾಗಿದ್ದ. ಅಪರೂಪಕ್ಕೆ ತೆರೆಯ ಮೇಲೆ ಗುಲಾಬಿ ಮೊಗ್ಗಿನ ಗೊಂಚಲುಗಳು ಕಾಣಿಸುತ್ತಿದ್ದವು. ಸಿನಿಮಾಗಳಲ್ಲಿ ಕಾಮಿಡಿ ತಕ್ಕಮಟ್ಟಿಗೆ ಕೆಲಸ ಮಾಡುತ್ತಿತ್ತು. ಅದಾಗ ತಾನೇ...

ಮುಂದೆ ಓದಿ

ಮುಗ್ಗರಿಸುತ್ತಿದೆಯೇ ಚೀನಾದ ಆರ್ಥಿಕತೆ?

-ಜಿ.ಎಂ.ಇನಾಂದಾರ್ ಚೀನಾ ಇತ್ತ ಕಮ್ಯುನಿಸ್ಟ್ ವಿಚಾರಧಾರೆಯಂತೆಯೂ ನಡೆಯುತ್ತಿಲ್ಲ ಅಥವಾ ಬಂಡವಾಳಶಾಹಿ ವ್ಯವಸ್ಥೆಯಂತೆಯೂ ನಡೆಯುತ್ತಿಲ್ಲ. ಅಲ್ಲಿಯ ಅಪಾರದರ್ಶಕ ವ್ಯವಸ್ಥೆ ಸಂಶಯ ಮೂಡಿಸುತ್ತಿದೆ. ಕೋವಿಡ್‌ನಲ್ಲಿ ಮುಗ್ಗರಿಸಿದ ಚೀನಾ ಆರ್ಥಿಕತೆ ಇದುವರೆಗೂ...

ಮುಂದೆ ಓದಿ

ಯಾವ ಪ್ರಧಾನಿ ತನ್ನ ದೇಶವಾಸಿಗಳಿಗೆ ಈ ಮಾತುಗಳನ್ನು ಹೇಳಿದ್ದಾನೆ?

ಇಡೀ ಸಿಂಗಾಪುರಕ್ಕೆ ಪ್ರತಿದಿನ ಎಂಟು ನೂರು ಒಲಿಂಪಿಕ್ ಗಾತ್ರದ ಈಜುಗೊಳದಷ್ಟು ನೀರು ಬೇಕಂತೆ. ಅದರ ನಾಲ್ಕು ಪಟ್ಟು ಕುಡಿಯುವ ನೀರನ್ನು ಅದು ಬೇರೆ ಬೇರೆ ದೇಶಗಳಿಗೆ ರಫ್ತು...

ಮುಂದೆ ಓದಿ