ಓದು ಬದುಕಿನ ಕಸುವನ್ನು ಹಿಗ್ಗಿಸುತ್ತದೆ. ಹಾಗಾಗಿ ನಮಗೆ ಪುಸ್ತಕಗಳು ಯಾವಾ ಗಲೂ ಪ್ರಿಯ. ದೇಶ ಸುತ್ತು ಕೋಶ ಓದು ಎಂದಿದ್ದ ಕಾರಂತಜ್ಜನ ಮಾತು ಯಾವಾಗಲೂ ನಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಸದಾ ನಮ್ಮನ್ನು ಜಾಗೃತ ರನ್ನಾಗಿ ಇಟ್ಟಿವೆ. ಸುತ್ತುವುದು ಮತ್ತು ಓದುವುದು ನಮ್ಮ ನೆಚ್ಚಿನ ಹವ್ಯಾಸಗಳು. ಸದಾ ನಾನು ಕಾಲಿಗೆ ಚಕ್ರಕಟ್ಟಿಕೊಂಡಿರುತ್ತೇನೆ. ಕಾಡು, ಮೇಡು, ಗವಿ ಗುಹೆ,ಆಲಯ, ಹಿಮಾಲಯ ಹೀಗೆ ಲೋಕ ಸಂಚಾರಿ. ಈ ನಡುವೆಯೂ ಸಮಯ ಮಾಡಿ ಕೊಂಡು ಓದುತ್ತೇನೆ. ಈ ಓದಿನ ಹಸಿವನ್ನು ಹೆಚ್ಚಿಸಿದವರಲ್ಲಿ […]
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಮೊನ್ನೆ ರಾತ್ರಿ ಹತ್ತು ಗಂಟೆಗೆ ಅರ್ನಾಬ್ ಗೋಸ್ವಾಮಿ ಅವರ ‘ರಿಪಬ್ಲಿಕ್ ಟಿವಿ’ಯಲ್ಲಿ ಪ್ಯಾನಲ್ ಡಿಸ್ಕಷನ್‌ನಲ್ಲಿ ಕುಳಿತಿದ್ದಾಗ, ನನ್ನ ಮೊಬೈಲ್‌ಗೆ ಒಂದೇ ಸಮನೆ...