Monday, 6th January 2025

ನೆನಪಿಗೂ ಮೀಸಲಾಗದ ವಿಪಿ ಸಿಂಗ್

ತನ್ನಿಮಿತ್ತ ಸಂಜಯ್ ಬಾಬು, ಮಳವಳ್ಳಿ ದಶಕಗಳ ಕಾಲ ಧೂಳು ಹಿಡಿದು ಮೂಲೆ ಸೇರಿದ್ದ ‘ಮಂಡಲ್ ಆಯೋಗ’ದ ಶಿಫಾರಸನ್ನು ಜಾರಿಗೊಳಿಸಿ, ದೇಶದಲ್ಲಿ ಸಮಾನತೆಯ ಕ್ರಾಂತಿ ಹಾಡಿದ ಕೀರ್ತಿಗೆ ಭಾಜನಾದವರು ಮಾಜಿ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್. ಜನಮೋರ್ಚಾ ಪಾರ್ಟಿಯ ನಾಯಕ ವಿ.ಪಿ.ಸಿಂಗ್ 1990ರಲ್ಲಿ ಪ್ರಧಾನಿಯಾದಾಗ ದೇಶದಲ್ಲಿ ರಾಜಕೀಯ ಬದಲಾವಣೆ ಯೊಂದರೆ ಹವಾ ಬೀಸಿತ್ತು. 1990 ಆಗಸ್ಟ್ 19ರಂದು ಮಂಡಲ್ ವರದಿ ಜಾರಿ ಮಾಡುವ ಮೂಲಕ ಹಿಂದುಳಿದ ಜಾತಿಗಳಿಗೆ (OBC) ಶೇ.27ರಷ್ಟು ಮೀಸಲು ಕಲ್ಪಿಸಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಮಹತ್ವದ […]

ಮುಂದೆ ಓದಿ