Sunday, 23rd June 2024

ಉಪ್ಪು ತಿಂದವರು ನೀರು ಕುಡಿಯಬೇಕು, ಇದು ಈ ನೆಲದ ಸಂಸ್ಕೃತಿ

ರಾಮನಗರ: ತಪ್ಪುು ಮಾಡಿದವರು ಶಿಕ್ಷೆ ಅನುಭವಿಸಬೇಕು, ಉಪ್ಪುು ತಿಂದವರು ನೀರು ಕುಡಿಯಲೇಬೇಕು. ಇದು ಈ ನೆಲದ ಸಂಸ್ಕೃತಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿಯನ್ನು ಬಂಧನಕ್ಕೆೆ ಒಳಪಡಿಸಿದ್ದು ನ್ಯಾಾಯಾಲಯ, ಬಿಜೆಪಿಯಲ್ಲ. ಅವರ ಬಂಧನಕ್ಕೆೆ ಕಾರಣ ಎಲ್ಲರಿಗೂ ಗೊತ್ತಿಿದೆ. ಅವರ ಆದಾಯ ಹೆಚ್ಚಿಿದೆ, ಅವರ ಮನೆಯಲ್ಲಿ 8.5 ಕೋಟಿ ಹಣ ಸಿಕ್ಕಿಿದೆ. ಈವಾಗ 800 ಕೋಟಿಗೂ ಅಧಿಕ ಆದಾಯ ಪತ್ತೆೆ ಆಗಿದೆ. ಏನೇ ಆದರೂ ಜಗತ್ತಿಿಗೆ ನಂಬಿಸಬಹುದು. ಆದರೆ ಆತ್ಮಸಾಕ್ಷಿ ಸತ್ಯವನ್ನು […]

ಮುಂದೆ ಓದಿ

error: Content is protected !!