ನವದೆಹಲಿ: ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಮತ್ತೆ ಮೂರು ಸಂಸದರನ್ನು ಅಮಾನತು ಮಾಡ ಲಾಗಿದ್ದು, ಆ ಮೂಲಕ ಅಮಾನತಗೊಂಡ ಸಂಸದರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ಬುಧವಾರ ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಥಾಮಸ್ ಚಾಜಿಕಡನ್, ಕೆ ಸಿ ಮಣಿ ಮತ್ತು ಎ ಎಂ ಆರಿಫ್ ಅವರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆ ಅಮಾನತು ಮಾಡಿದೆ. ಈ ಮೂಲಕ ಅಮಾನತುಗೊಂಡ ಸಂಸದರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. […]
ನವದೆಹಲಿ: ಡಿಸೆಂಬರ್ 4 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸರ್ಕಾರವು ಡಿಸೆಂಬರ್ 2ರಂದು ಸರ್ವಪಕ್ಷ ಸಭೆ ಕರೆದಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 22ರಂದು...
ನಾಗಪುರ: ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ ಮಹಾ ರಾಷ್ಟ್ರದ ದೇವಲಾಲಿ ವಿಧಾನಸಭಾ ಕ್ಷೇತ್ರದ ಎನ್ ಸಿಪಿ ಶಾಸಕಿ ಸರೋಜ್ ಅಹಿರೆ ಅವರು ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ...
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ತೆಗೆದು ಕೊಳ್ಳಬೇಕಾದ ಚರ್ಚೆಯ ವಿಷಯದ ಕುರಿತು ಗದ್ದಲದ ನಂತರ ರಾಜ್ಯಸಭೆಯನ್ನು ಗುರುವಾರ ಅಲ್ಪಾವಧಿಗೆ ಮುಂದೂಡಲಾಯಿತು. ಕೆಳಮನೆಯು ಇಂದಿನ ಅಧಿವೇಶನದಲ್ಲಿ...
ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರದಿಂದ (ಡಿಸೆಂಬರ್ 7) ಆರಂಭವಾಗಲಿದ್ದು, ಚಳಿಗಾಲದ ಅಧಿವೇಶನಗಳು ಡಿ.29ರವರೆಗೆ ಮುಂದುವರೆಯಲಿವೆ. 23 ದಿನಗಳ ಅಧಿವೇಶನದಲ್ಲಿ 17 ಸಭೆಗಳು ನಡೆಯಲಿದ್ದು, ಚಳಿಗಾಲದ...
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 29ರವರೆಗೆ ನಡೆಯ ಲಿದೆ. ಒಟ್ಟಾರೆ 23 ದಿನಗಳ ಕಾಲ ಇದ್ದರೂ ಇದರಲ್ಲಿ 17 ದಿನಗಳು ಮಾತ್ರ ಅಧಿವೇಶನಕ್ಕೆ ಲಭ್ಯವಾಗುತ್ತವೆ ಎಂದು...
ನವದೆಹಲಿ: ಲೋಕಸಭೆ ಇಂದು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಚಳಿಗಾಲದ ಅಧಿವೇಶನ ಮುಕ್ತಾಯವಾದಂತಾಗಿದೆ. ಅಧಿವೇಶನ 18 ಬಾರಿ ಸಮಾವೇಶಗೊಂಡಿದ್ದು, ಕೃಷಿ ಕಾನೂನುಗಳ ವಾಪಸಾತಿ, ವಿಧೇಯಕ ಮತ್ತು ಚುನಾವಣಾ ಕಾನೂನುಗಳ (ತಿದ್ದುಪಡಿ)...
ಬೆಳಗಾವಿ : ಕರೋನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಆತಂಕದ ನಡುವೆಯೇ ನಾಳೆ(ಸೋಮವಾರ)ಯಿಂದ ಬೆಳಗಾವಿ ಸುವರ್ಣ ವಿಧಾನಸೌಧ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಡಿ.13 ರಿಂದ 23ರವರೆಗೆ ಅಧಿವೇಶನ...
ಯಾವ ದೃಷ್ಟಿಯಲ್ಲಿ ನೋಡಿದರೂ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಚಳಿಗಾಲದ ವಿಧಾನಸಭಾ ಅಧಿವೇಶನವನ್ನು ಮುಂದೂಡುವುದು ಅರ್ಥ ಹೀನ. ಕರೋನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಆಡಳಿತ ಯಂತ್ರ ಸೊರಗಿರುವುದು ಸಹಜ....
ನವದೆಹಲಿ: ಮುಂಗಾರು ಅಧಿವೇಶನದಲ್ಲಿ ಹಿಂಸಾತ್ಮಕ ವರ್ತನೆ ತೋರಿದ ಕಾರಣಕ್ಕೆ 12 ವಿಪಕ್ಷ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದುದ್ದಕ್ಕೂ ಅಮಾನತು ಗೊಳಿಸಲಾಗಿದೆ. ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಹಾಗೂ ಅನಿಲ್...