Saturday, 23rd November 2024

ಹರಿಣಗಳಿಗೆ 271 ರನ್ ಗೆಲುವಿನ ಟಾರ್ಗೆಟ್‌

ಚೆನ್ನೈ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ಪಾಕಿಸ್ತಾನ ಬ್ಯಾಟಿಂಗ್ ಇನ್ನೂ ೧೪ ಎಸೆತ ಬಾಕಿ ಇರುವಾಗಲೇ ಅಂತ್ಯಗೊಂಡಿತು. ಇವರ ಇನ್ನಿಂಗ್ಸ್ ನಲ್ಲಿಎರಡು ಅರ್ಧಶತಕಗಳು ಮೂಡಿಬಂದವು. ನಾಯಕ ಬಾಬರ್‌ ಅಜಂ ಹಾಗೂ ಶೌದ್ ಶಕೀಲ್ ಅರ್ಧಶತಕಗಳ ರೂವಾರಿಗಳು. ಇವರನ್ನು ಹೊರತುಪಡಿಸಿ, ಮೊಹಮ್ಮದ್ ರಿಜ್ವಾನ್, ಶದಾಬ್ ಖಾನ್ ತಲಾ 31 ಹಾಗೂ 43 ತಂಡದ ಮೊತ್ತ ಏರಲು ಕಾರಣರಾದರು. ಆರಂಭದಲ್ಲಿ ಪಾಕಿಸ್ತಾನ ಇನ್ನಿಂಗ್ಸನ್ನು ಕಾಡಿದ್ದು, ವೇಗಿ ಜಾನ್ಸನ್. ಇವರು ಮೂರು ವಿಕೆಟ್ […]

ಮುಂದೆ ಓದಿ

ನೆದರ್ಲೆಂಡ್’ಗೆ ಗೆಲ್ಲಲು 4೦೦ ರನ್ ಗುರಿ

ನವದೆಹಲಿ: ವಿಶ್ವಕಪ್​ನ 24ನೇ ಪಂದ್ಯ  ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ ನೆದರಲ್ಯಾಂಡಿಗೆ ಗೆಲ್ಲಲು 4೦೦ ರನ್ ಗಳ ಅಸಾಧ್ಯ ಗುರಿ ನೀಡಿದೆ. ಆಸೀಸ್‌ ತಂಡಕ್ಕೆ ಆರಂಭಿಕ ಡೇವಿಡ್ ವಾರ್ನರ್‌...

ಮುಂದೆ ಓದಿ

ಬಾಬರ್ ಆಝಂ ನಾಯಕತ್ವ ತೊರೆಯಲಿ: ಬಸಿತ್ ಅಲಿ

ನವದೆಹಲಿ: ಭಾರತಕ್ಕೆ ವಿರಾಟ್ ಕೊಹ್ಲಿ ಮಾಡಿದಂತೆ ಪಾಕಿಸ್ತಾನದ ನಾಯಕ ಕೂಡ ನಾಯಕತ್ವದಿಂದ ಕೆಳಗಿಳಿಯುವುದನ್ನು ಪರಿಗಣಿಸಬೇಕು ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ಬಸಿತ್ ಅಲಿ ಹೇಳಿದರು. ನಾಯಕತ್ವ ತೊರೆಯುವುದು...

ಮುಂದೆ ಓದಿ

ಮಹ್ಮುದುಲ್ಲಾ ಏಕಾಂಗಿ ಹೋರಾಟ ವ್ಯರ್ಥ: ಹರಿಣಗಳಿಗೆ ಗೆಲುವು

ಮುಂಬೈ : ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶದ ಮಹ್ಮುದುಲ್ಲಾ ಏಕಾಂಗಿ ಹೋರಾಟದ ಹೊರತಾಗಿಯೂ ಬಾಂಗ್ಲಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 149 ರನ್‌ ಜಯ...

ಮುಂದೆ ಓದಿ

ಆಫ್ಘಾನ್ ತಂಡಕ್ಕೆ ಎರಡನೇ ಜಯ: ಪಾಕಿಸ್ತಾನಕ್ಕೆ ಮುಖಭಂಗ

ಚೆನ್ನೈ: ವಿಶ್ವಕಪ್‌ 2023ರ 22ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ನಿಗದಿತ 50 ಓವರ್‌ಗೆ 5 ವಿಕೆಟ್‌ಗೆ 282 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಅಫ್ಘಾನ್‌...

ಮುಂದೆ ಓದಿ

ಸಚಿನ್ ಅರ್ಧಶತಕ-ಮಿಚೆಲ್ ಶತಕ: ಶಮಿಗೆ ಐದು ವಿಕೆಟ್

ಧರ್ಮಶಾಲಾ: ಏಕದಿನ ವಿಶ್ವಕಪ್​ ಟೂರ್ನಿಯ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್...

ಮುಂದೆ ಓದಿ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಗಾಯ

ನವದೆಹಲಿ : ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ...

ಮುಂದೆ ಓದಿ

209 ರನ್ನಿಗೆ ಲಂಕಾ ದಹನ: ಜಂಪಾ ನಾಲ್ಕು ವಿಕೆಟ್

ಲಕ್ನೋ: ಲಕ್ನೋದ ಏಕಾನಾ ಕ್ರಿಕೆಟ್ ಮೈದಾನದಲ್ಲಿಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್​ ಗೆದ್ದ ಶ್ರೀಲಂಕಾ ೪೪ ಓವರುಗಳಲ್ಲಿ ೨೦೯ ರನ್ನಿಗೆ ತನ್ನೆಲ್ಲ...

ಮುಂದೆ ಓದಿ

ರೋಹಿತ್‌’ಗಾಗಿ ವಿರಾಟ್‌ ರನೌಟ್: ವಿಡಿಯೊ ವೈರಲ್

ಅಹಮದಾಬಾದ್​: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ರೋಹಿತ್  ಔಟಾಗಬಾರದು ಎಂದು ವಿಕೆಟ್​ ತ್ಯಾಗ ಮಾಡಲು ಮುಂದಾದ ವಿಡಿಯೊ ಇದೀಗ ಎಲ್ಲಡೆ ವೈರಲ್ ಆಗಿದೆ. ಇನ್ನಿಂಗ್ಸ್​ನ ಒಂಬತ್ತನೇ...

ಮುಂದೆ ಓದಿ

ಬೌಲರ್ ಮಿಚೆಲ್ ಸ್ಟಾರ್ಕ್ ವಿಶ್ವದಾಖಲೆ

ಚೆನ್ನೈ: ಟೀಂ ಇಂಡಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಇನಿಂಗ್ಸ್‌ನ...

ಮುಂದೆ ಓದಿ