Thursday, 20th June 2024

ರಿಜ್ವಾನ್, ಶಕೀಲ್ ಅರ್ಧಶತಕ: ಪಾಕಿಸ್ತಾನ 286ಕ್ಕೆ ಆಲೌಟ್

ಹೈದರಾಬಾದ್: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಪಾಕಿಸ್ತಾನ ತಂಡ ದಲ್ಲಿ ಎರಡು ಅರ್ಧಶತಕ ಮೂಡಿ ಬಂದಿದೆ. ವಿಕೆಟ್ ಕೀಪರ್‌ ರಿಜ್ವಾನ್ ಹಾಗೂ ಆಲ್ರೌಂಡರ್‌ ಶಕೀಲ್ ತಲಾ 68 ಗಳಿಸಿ ಔಟಾದರು. ಇವರುಗಳ ಇನ್ನಿಂಗ್ಸ್ ನಲ್ಲಿ ಒಂದು ಸಿಕ್ಸರ್‌ ಹಾಗೂ 17  ಬೌಂಡರಿ ಮೂಡಿ ಬಂದಿವೆ. ಇವರನ್ನು ಹೊರತುಪಡಿಸಿ, ಮೊಹಮ್ಮದ್ ನವಾಜ್ ಹಾಗೂ ಶಾಬಾಜ್ ಖಾನ್ ಕ್ರಮ ವಾಗಿ 39 ಮತ್ತು 32 […]

ಮುಂದೆ ಓದಿ

ವಿರಾಟ್ ಕೊಹ್ಲಿ ಮುಂಬೈಗೆ ವಾಪಸ್..!

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನ ಮೊದಲ ಅಭ್ಯಾಸ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಎರಡನೇ ಅಭ್ಯಾಸ ಪಂದ್ಯಕ್ಕೆ ಸಿದ್ದತೆ ನಡೆಸುತ್ತಿದೆ. ಮಂಗಳವಾರ ನಡೆಯಲಿರುವ...

ಮುಂದೆ ಓದಿ

ಐಸಿಸಿ ಕ್ರಿಕೆಟ್ ವಿಶ್ವಕಪ್‌: ನೆದರ್ಲೆಂಡ್ಸ್‌ ತಂಡದ ನೂತನ ಜರ್ಸಿ ಬಿಡುಗಡೆ

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ನೆದರ್ಲೆಂಡ್ಸ್‌ ಕ್ರಿಕೆಟ್ ತಂಡ ನಾರ್ಡೆಕ್, ತನ್ನ ಅಧಿಕೃತ ಟೀಮ್ ಕಿಟ್ ಅನಾವರಣ ಗೊಳಿಸಿದೆ. ನೆದರ್ಲೆಂಡ್ಸ್‌ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್,...

ಮುಂದೆ ಓದಿ

ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತ ವೀಸಾ

ಕರಾಚಿ: ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲು ಸಜ್ಜಾಗಿದ್ದ ಪಾಕಿಸ್ತಾನ ತಂಡಕ್ಕೆ ಭಾರತ ವೀಸಾ ನೀಡಿದೆ. ಈ ಮೂಲಕ ಈ ವಿಚಾರವಾಗಿದ್ದ ಗೊಂದಲ ಅಂತ್ಯವಾಗಿದೆ. ಪಾಕಿಸ್ತಾನ ತಂಡಕ್ಕೆ ವೀಸಾ ವಿತರಣೆಯಾಗಿರುವ...

ಮುಂದೆ ಓದಿ

error: Content is protected !!