ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ ನೀವು ವಾಹನ ಅಪಘಾತದಲ್ಲಿ ಕೈ ಮುರಿದುಕೊಂಡಿದ್ದೀರಿ, ನಿಮಗೆ ಹೊಟ್ಟೆ ನೋವು – ವೈದ್ಯರ ಸಾಮಾನ್ಯ ಪರೀಕ್ಷೆಗಳಲ್ಲಿ ಕಾಯಿಲೆ ಪತ್ತೆ ಆಗುತ್ತಿಲ್ಲ, ಬಸ್ ಮತ್ತು ಲಾರಿ ಡಿಕ್ಕಿ ಆಗಿ ತಲೆಗೆ ತೀವ್ರವಾದ ಪೆಟ್ಟಾಗಿದೆ – ಈ ಮೇಲಿನ ಎಲ್ಲಾ ಸಂದರ್ಭಗಳಲ್ಲಿ ವೈದ್ಯರಿಗೆ ಕಾಯಿಲೆ ಪತ್ತೆ ಹಚ್ಚಲು ಮತ್ತು ಚಿಕಿತ್ಸೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಎಕ್ಸ್ ರೇ ಮತ್ತು ಅದಕ್ಕೆ ಸಂಬಂಧಿಸಿದ ಸ್ಕ್ಯಾನ್‌ಗಳ ಅಗತ್ಯವಿದೆ. 1895ರ ನವೆಂಬರ್ 8ರಂದು ಜರ್ಮನ್ ಫಿಸಿಕ್ಸ್ ತಜ್ಞ ವಿಲ್ ಹೆಲ್ಮ್ […]