Sunday, 8th September 2024

ಅಂತರರಾಷ್ಟ್ರೀಯ ಸಮಾವೇಶ ಮತ್ತು ಎಕ್ಸ್ಪೋ ಕೇಂದ್ರದ ಮೊದಲ ಹಂತಕ್ಕೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು ದೆಹಲಿಯ ದ್ವಾರಕಾದಲ್ಲಿ ಅಂತರರಾಷ್ಟ್ರೀಯ ಸಮಾವೇಶ ಮತ್ತು ಎಕ್ಸ್ಪೋ ಕೇಂದ್ರದ (ಐಐಸಿಸಿ) ಮೊದಲ ಹಂತಕ್ಕೆ ಚಾಲನೆ ನೀಡಿದರು. ಪ್ರಧಾನಿ ಮೋದಿ ಯಶೋಭೂಮಿ ಉದ್ಘಾಟಿಸಿದ ನಂತರ ಸಮಾವೇಶ ಕೇಂದ್ರದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಪ್ರತಿಧ್ವನಿಸಿದವು.ಕನ್ವೆನ್ಷನ್ ಸೆಂಟರ್ಗೆ ಹೋಗುವಾಗ ಪಿಎಂ ಮೋದಿ ಮೆಟ್ರೋ ಪ್ರಯಾಣ ಮಾಡಿದರು. ಈ ವೇಳೆ ಮಕ್ಕಳು, ಪ್ರಯಾಣಿಕರ ಜೊತೆ ಮೆಟ್ರೋದಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿದರು. ದ್ವಾರಕಾ ಸೆಕ್ಟರ್ 25 ರಲ್ಲಿ ಹೊಸ ಮೆಟ್ರೋ ನಿಲ್ದಾಣದ […]

ಮುಂದೆ ಓದಿ

error: Content is protected !!