Tuesday, 3rd December 2024

ಕವನ ಪಂಥಾಹ್ವಾನಕ್ಕೆ ಮಿಡಿದ ಕುಂಬ್ಳೆ ಕನ್ನಡ ಮನ !

ನವೆಂಬರ್‌ನಲ್ಲಿ ಕೇವಲ ರಾಜ್ಯೋತ್ಸವ ಆಚರಣೆ ಮಾಡುವುದಕ್ಕಷ್ಟೇ ಸೀಮಿತವಾಗುವುದು ಬೇಡ. ನವೆಂಬರ್ ಎಂಬುದು ಕನ್ನಡ ಆರಾಧನೆಯ ಮಾಸಾಚರಣೆಯಾಗಲಿ ಎಂಬ ಉದ್ದೇಶದಿಂದ ಆರಂಭವಾದ ಕವನ ಪಂಥಾಹ್ವಾನ ರಾಜ್ಯದ ಪ್ರಮುಖ ಸಾಹಿತಿಗಳು, ಸ್ವಾಮೀಜಿಗಳು, ಸಿನಿಮಾ ನಟರು ಮತ್ತು ಖ್ಯಾತನಾಮರು ಭಾಗವಹಿಸಿದ್ದಾರೆ.