Sunday, 15th December 2024

ದಾರಿದೀಪೋಕ್ತಿ

ನೀವು ಇಂದು ಸುಳ್ಳು ಹೇಳಿದರೆ, ನಾಳೆಯೂ ಹೇಳಬೇಕಾಗುತ್ತದೆ. ಆ ಸುಳ್ಳು ಇನ್ನೂ ಹತ್ತು ಸುಳ್ಳುಗಳನ್ನು ಹೇಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ನಂತರ ಅದೇ ಅಭ್ಯಾಸವಾಗುತ್ತದೆ. ಈ ಅಭ್ಯಾಸವನ್ನು ನಿಲ್ಲಿಸಬೇಕೆಂದರೆ, ಇಂದು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು.