Thursday, 12th December 2024

ದಾರಿದೀಪೋಕ್ತಿ

ಕೆಲವರು ನಿಮ್ಮನ್ನು ಟೀಕಿಸಿದಾಗ, ಅದನ್ನು ನೀವು ಕೇಳಿಯೇ ಇಲ್ಲ ಎಂಬಂತಿರಬೇಕು. ಆಗ ನಿಮ್ಮ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಆದರೆ ಬಹಳ ಜನ ಸಣ್ಣಪುಟ್ಟ ಟೀಕೆಗಳಿಗೆ ಆಕಾಶ ಕಳಚಿ ಬಿದ್ದವರಂತೆ ವರ್ತಿಸುತ್ತಾರೆ. ಆಗ ಟೀಕೆಗಳಿಗೆ ನೀವು ಅನಗತ್ಯ ಮಹತ್ವ ಕೊಟ್ಟಂತಾಯಿತು.