Sunday, 15th December 2024

ದಾರಿದೀಪೋಕ್ತಿ

ಜೀವನದಲ್ಲಿ ಒಂದು ದಿನದ ಬಗ್ಗೆಯೂ ವಿಷಾದಪಡಬಾರದು. ಒಳ್ಳೆಯ ದಿನಗಳು ಸಂತಸವನ್ನು ನೀಡುತ್ತವೆ, ಕೆಟ್ಟ ದಿನಗಳು ಅನುಭವವನ್ನು ಕೊಡುತ್ತವೆ, ಇನ್ನೂ
ಕೆಟ್ಟ ದಿನಗಳು ಪಾಠವನ್ನು ಕಲಿಸುತ್ತವೆ. ಒಳ್ಳೆಯ ದಿನಗಳು ಸವಿನೆನಪುಗಳನ್ನು ಕೊಡುತ್ತವೆ.