Thursday, 12th December 2024

ದಾರಿದೀಪೋಕ್ತಿ

ಎಲ್ಲ ಸಂದರ್ಭಗಳಲ್ಲೂ ನೀವೇ ಸರಿ ಎಂದು ತೀರ್ಮಾನಿಸಿದರೆ, ಜೀವನದಲ್ಲಿ ಎಂದೂ ನಿಮಗೆ ಹೊಸ ಪಾಠಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ನೀವೇ
ಸರಿ ಎಂಬ ಭಾವನೆಯನ್ನು ಎಂದೂ ಇಟ್ಟುಕೊಳಬಾರದು.