Saturday, 14th December 2024

ದಾರಿದೀಪೋಕ್ತಿ

ನಿಮ್ಮ ಅತ್ಯಂತ ಸಂತೋಷದ ಕ್ಷಣವೂ ಕೊನೆಗೊಳ್ಳುತ್ತದೆ. ಅತ್ಯಂತ ದುಃಖದ ಕ್ಷಣವೂ. ಯಾವುದೂ ಶಾಶ್ವತವಲ್ಲ. ಈ ಸ್ಥಿತಿಗೆ ನಿಮ್ಮನ್ನು ಸಿದ್ಧಪಡಿಸಿಕೊಂಡರೆ,
ನಿಮಗೆ ಎಂದೂ ಬೇಸರ ಅಥವಾ ವಿಷಾದ ಆಗುವುದಿಲ್ಲ.