Wednesday, 11th December 2024

ದಾರಿದೀಪೋಕ್ತಿ

ನಿಮ್ಮ ಸಂಪರ್ಕಕ್ಕೆ ಬಂದವರನ್ನು ಸಾಧ್ಯವಾದಷ್ಟು ಹುರಿದುಂಬಿಸಬೇಕು. ಒಳ್ಳೆಯ ಮಾತುಗಳನ್ನು ಹೇಳಬೇಕು. ಕಾರಣ ನಮ್ಮ ಸುತ್ತ ಮುತ್ತ ಸಾಕಷ್ಟು
ಮಂದಿ ಟೀಕಾಕಾರರಿದ್ದಾರೆ, ವಿಮರ್ಶಕರಿದ್ದಾರೆ.