Sunday, 15th December 2024

ದಾರಿದೀಪೋಕ್ತಿ

ನಿಮ್ಮ ಮನಸ್ಸು ಸಕಾರಾತ್ಮಕವಾಗಿದ್ದರೆ ಯಾವ ವಿಷವೂ ಸಾಯಿಸಲು ಸಾಧ್ಯವಿಲ್ಲ. ಅದೇ ನಿಮ್ಮ ಮನಸ್ಸು ನಕಾರಾತ್ಮಕ ವಾಗಿದ್ದರೆ ಯಾವ ಔಷಧವೂ ಬದುಕಿಸಲು ಸಾಧ್ಯವಿಲ್ಲ. ಸಾವು ಮತ್ತು ಬದುಕು ನಮ್ಮ ಮನಸ್ಸಿನ ಯೋಚನೆಯಲ್ಲಿದೆ.