Friday, 13th December 2024

ದಾರಿದೀಪೋಕ್ತಿ

ನಿಮ್ಮ ಖುಷಿ ಎಲ್ಲಿದೆ ಮತ್ತು ಅದನ್ನು ಹೇಗೆ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮಗೆ ಗೊತ್ತಿರಬೇಕು. ಇದಕ್ಕೆ ಬೇರೆಯವರನ್ನು ಅವಲಂಬಿಸಿದರೆ, ನೀವು ಅವರ ಮರ್ಜಿಗಾಗಿ ಕಾಯಬೇಕಾಗುತ್ತದೆ. ನಿಮ್ಮ ಆನಂದದ ಮೂಲ ಎಲ್ಲಿದೆ ಎಂಬುದು ನಿಮಗೆ ಗೊತ್ತಿರಬೇಕು.