Thursday, 12th December 2024

ದಾರಿದೀಪೋಕ್ತಿ

ನಿಮ್ಮ ಮನಸ್ಸಿನಲ್ಲಿ ಆಗಾಗ ಏಳುವ ನಕಾರಾತ್ಮಕ ಭಾವನೆಗಳನ್ನು ನೀವೇ ಬಡಿದು ಸಾಯಿಸಬೇಕು. ಈ ಕೆಲಸವನ್ನು ಬೇರೆಯವರು ಮಾಡುತ್ತಾರೆ ಎಂದು ಕಾಯುತ್ತಾ ಇರಬಾರದು. ಕಾರಣ ಅದನ್ನು ಮಾಡಬೇಕಾದವರು ನೀವೇ.