Sunday, 15th December 2024

ದಾರಿದೀಪೋಕ್ತಿ

ಕೆಲವರು ಸದಾ ನಗುತ್ತಲೇ ಇರುತ್ತಾರೆ. ಅದರ ಅರ್ಥ ಅವರಿಗೆ ಸಮಸ್ಯೆ ಇಲ್ಲವೆಂದಲ್ಲ. ಅವರು ತಮ್ಮ ಸಮಸ್ಯೆಗಿಂತ ಆ ಕ್ಷಣದ ಸಮಾಧಾನ ಮತ್ತು ನೆಮ್ಮದಿ ಯನ್ನು ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ ಮತ್ತು ಎಂಥ ಪ್ರತಿಕೂಲ ಪರಿಸ್ಥಿತಿಯನ್ನೂ ನಗುತ್ತಲೇ ಎದುರಿಸಬಯಸುತ್ತಾರೆ.