Thursday, 12th December 2024

ದಾರಿದೀಪೋಕ್ತಿ

ನಾನು ನದಿಯ ನೀರಿನಂತೆ ಹರಿಯುವ ನೀರು ಎಂದು ಭಾವಿಸಿ. ಆಗ ನೀವು ಯಾವುದೇ ಕಲ್ಲು, ಬಂಡೆಗಳನ್ನು ದಾಟಿಕೊಂಡು, ಅಡೆ – ತಡೆಗಳನ್ನು ಮೀರಿ ಮುನ್ನುಗ್ಗುತ್ತಲೇ ಇರುತ್ತೀರಿ. ನೀವು ಆಗ ನಿಂತಲ್ಲಿ ನಿಲ್ಲುವುದಿಲ್ಲ, ಕುಳಿತಲ್ಲಿ ಕುಳಿತಿರುವುದಿಲ್ಲ.