Thursday, 12th December 2024

ದಾರಿದೀಪೋಕ್ತಿ

ಜನ ನಿಮ್ಮ ವರ್ಚಸ್ಸಿಗೆ ಧಕ್ಕೆ ತರಬಹುದು, ವ್ಯಕ್ತಿತ್ವಕ್ಕೆ ಕುಂದುಂಟು ಮಾಡಬಹುದು. ಆದರೆ ಅವರು ನಿಮ್ಮಲ್ಲಿರುವ ನಿಮ್ಮತನಕ್ಕೆ ಘಾಸಿಯುಂಟು ಮಾಡಲಾರರು.
ಯಾವತ್ತೂ ನಿಮ್ಮತನವನ್ನು ಕಾಪಾಡಿಕೊಳ್ಳಬೇಕು.