Sunday, 15th December 2024

ದಾರಿದೀಪೋಕ್ತಿ

ಯಾವುದೇ ಜಟಿಲ ವಿಷಯದ ಬಗ್ಗೆ ಪರಸ್ಪರರು ಮುಕ್ತವಾಗಿ ಮಾತಾಡುವುದರಿಂದ ಜಗತ್ತಿನಲ್ಲಿರುವ ಅನೇಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಆದರೆ ಹಾಗೆ ಮಾತುಕತೆಯಲ್ಲಿ ತೊಡಗಿರುವವರಿಗೆ ಪರಸ್ಪರರ ಬಗ್ಗೆೆ ಗೌರವ, ನಂಬಿಕೆ,
ವಿಶ್ವಾಸವಿರಬೇಕು. ಇದಿಲ್ಲದೇ ಏನೇ ಮಾಡಿದರೂ ಪ್ರಯೋಜನವಿಲ್ಲ.