Sunday, 15th December 2024

ದಾರಿದೀಪೋಕ್ತಿ

ಏನೇ ಆಗುವುದಿದ್ದರೂ ಯಾವುದೋ ಒಂದು ಕಾರಣಕ್ಕೆೆ ಆಗುತ್ತದೆ. ಕಾರಣವಿಲ್ಲದೇ ಏನೂ ಆಗುವುದಿಲ್ಲ. ಆದರೆ, ಈ ಅವಧಿಯಲ್ಲಿ ನೀವು ಮಾತ್ರ ಸಕಾರಾತ್ಮಕವಾಗಿ ಇರಬೇಕು. ಸಮಯವೇ ನಾವು ಉಳಿಸಿದ ಪ್ರಶ್ನೆೆಗಳಿಗೆ ಉತ್ತರ ನೀಡುತ್ತದೆ. ಅಲ್ಲಿಯ ತನಕ ನಾವೇ ಎಲ್ಲದಕ್ಕೂ ಉತ್ತರ ಕೊಡಲು ಹೋಗಬಾರದು.