Wednesday, 11th December 2024

ದಾರಿದೀಪೋಕ್ತಿ

ನೀವು ಯಾರದಾದರೂ ಸಹವಾಸ ಅಥವಾ ಸಾನ್ನಿಧ್ಯದಲ್ಲಿದ್ದಾಗ, ನಿಮಗೆ ನೆಮ್ಮದಿ ಸಿಗುತ್ತಿದ್ದರೆ ಅಂಥವರ ಸ್ನೇಹವನ್ನು ಯಾವ ಕಾರಣಕ್ಕೂ
ಕಳೆದುಕೊಳ್ಳಬಾರದು. ಕಳೆದುಹೋದ ಹಣವನ್ನು ಸಂಪಾದಿಸಬಹುದು. ಆದರೆ ಉತ್ತಮ ಸ್ನೇಹಿತರು ಕಳೆದುಹೋದರೆ ಸಿಗಲಾರರು.