Saturday, 14th December 2024

ದಾರಿದೀಪೋಕ್ತಿ

ಯಾರು ಬೇರೆಯವರಲ್ಲಿ ಯಾವತ್ತೂ ಒಳ್ಳೆಯದನ್ನು ಕಾಣುತ್ತಾರೋ, ಅವರಲ್ಲಿ ಯಾವ ಕುರೂಪವೂ ಇರುವುದಿಲ್ಲ. ಅವರ ಸುಂದರ ಮನಸ್ಸು ಅವರ ಸೌಂದರ್ಯವನ್ನು ವೃದ್ಧಿಸಿರುತ್ತದೆ. ಹೀಗಾಗಿ ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳುವುದು ಸಹ ಅಷ್ಟೇ ಮುಖ್ಯ.