Saturday, 14th December 2024

ದಾರಿದೀಪೋಕ್ತಿ

ನಿಮ್ಮ ಹಾಗೆ ಸ್ನೇಹಿತರು ಸಹ ಪರಿಪೂರ್ಣರಲ್ಲ. ಅವರಲ್ಲೂ ನ್ಯೂನತೆಗಳಿರಬಹುದು. ಅದನ್ನೇ ದೊಡ್ಡದನ್ನಾಗಿ ಮಾಡಬಾರದು.
ಸ್ನೇಹಿತರ ಸಣ್ಣ-ಪುಟ್ಟ ದೋಷಗಳನ್ನು ಸಹಿಸಿಕೊಳ್ಳುವುದು ಅಂದರೆ ಒಂದು ಸಂಬಂಧವನ್ನು ಕಾಪಾಡಿಕೊಂಡಂತೆ. ಯಾವ ಕಾರಣಕ್ಕೂ ಒಳ್ಳೆಯ ಸ್ನೇಹಿತರನ್ನು ದೂರ ಮಾಡಬಾರದು.