Thursday, 12th December 2024

ದಾರಿದೀಪೋಕ್ತಿ

ಹಾಲಿನ ಜತೆ ನೀರನ್ನು ಸೇರಿಸಿದರೆ, ನೀರೂ ಹಾಲಾಗುತ್ತದೆ. ಮಜ್ಜಿಗೆ ಜತೆ ನೀರನ್ನು ಸೇರಿಸಿದರೆ, ನೀರೂ ಮಜ್ಜಿಗೆಯಾಗುತ್ತದೆ. ಸಚ್ಚಾರಿತ್ರರ ಜತೆ ಯಾರೇ ಸೇರಿದರೂ ಒಳ್ಳೆಯವರಾಗುತ್ತಾರೆ. ಯಾವತ್ತೂ ಉತ್ತಮ ವ್ಯಕ್ತಿಗಳ ಸಂಗವನ್ನು ಮಾಡಬೇಕು.