Saturday, 14th December 2024

ದಾರಿದೀಪೋಕ್ತಿ

ಯಾರ ಬದುಕಿಗೂ ವಾರಂಟಿ ಅಥವಾ ಗ್ಯಾರಂಟಿ ಇರುವುದಿಲ್ಲ. ಇರುವುದು ಎರಡೇ, ಅವು ಯಾವವೆಂದರೆ, ಸಾಧ್ಯತೆ
ಮತ್ತು ಅಪರಿಮಿತ ಅವಕಾಶ. ಇವೆರಡಿದ್ದರೆ ಯಾರಾದರೂ ಜೀವನದಲ್ಲಿ ಎಂಥ ಸಾಧನೆಯನ್ನಾದರೂ ಮಾಡಬಹುದು.