Saturday, 14th December 2024

ದಾರಿದೀಪೋಕ್ತಿ

ನಿಜವಾದ ನಾಯಕರು ಬೇರೆಯವರನ್ನು ನಿಕೃಷ್ಟವಾಗಿ ನೋಡುವುದಿಲ್ಲ. ಅವರು ತಮ್ಮ ಜತೆ ಇರುವವರನ್ನು ಮೇಲಕ್ಕೆತ್ತುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ತಮ್ಮವರಿಗೆ ಸ್ವಲ್ಪ ತೊಂದರೆಯಾದರೂ ಮಿಡಿಯುತ್ತಾರೆ. ನೀವು ನಿಮ್ಮ ಸ್ತರದಲ್ಲಿ ಅಂಥ
ನಾಯಕರಾಗಲು ಸದಾ ಪ್ರಯತ್ನಿಸುತ್ತಲೇ ಇರಬೇಕು.