Sunday, 15th December 2024

ದಾರಿದೀಪೋಕ್ತಿ

ಸೋಲು ಎನ್ನುವುದು ಜೀವನದ ಅವಿಭಾಜ್ಯ ಅಂಗ. ಸೋಲದಿದ್ದರೆ ನೀವೆಂದೂ ಕಲಿಯುವುದಿಲ್ಲ. ಕಲಿಯದಿದ್ದರೆ, ನೀವೆಂದೂ
ಬದಲಾಗುವುದಿಲ್ಲ. ಬದಲಾಗದಿದ್ದರೆ ನಿಂತ ನೀರಾಗಿರುತ್ತೀರಿ. ಸೋಲು ಬದುಕಿನ ಅಂತ್ಯವಲ್ಲ. ಅದರಿಂದ ಉತ್ತಮ ಅನುಭವ ಪಡೆಯಬಹುದು.