Sunday, 15th December 2024

ದಾರಿದೀಪೋಕ್ತಿ

ಸಮಯಪಾಲನೆ ಮಾಡುವವರಿಗೆ ಬೇರೆಯವರು ತಡವಾಗಿ ಬಂದಾಗ ಕೋಪ ಮಾಡಿಕೊಳ್ಳುತ್ತಾರೆ. ತಮ್ಮಂತೆ ಬೇರೆಯವರೂ ಸಮಯಪಾಲನೆ ಮಾಡಬೇಕು ಎಂಬುದು ಅವರ ಆಶಯವಾಗಿರುತ್ತದೆ. ಈ ಕಾರಣಕ್ಕೆ ಎಷ್ಟೋ ಸಂಬಂಧಗಳು ಹಳಸಿ
ಹೋಗುತ್ತವೆ. ನಮ್ಮಂತೆ ಬೇರೆಯವರು ಇರಬೇಕು ಎಂದು ಅಪೇಕ್ಷಿಸಬಾರದು.