Saturday, 14th December 2024

ದಾರಿದೀಪೋಕ್ತಿ

ನಿಮಗೆ ವಯಸ್ಸಾಯಿತು ಎಂದು ಚಿಂತೆ ಮಾಡಬೇಡಿ. ಆದರೆ ವಯಸ್ಸಾಯಿತು ಎಂದು ಯೋಚಿಸುವುದನ್ನು ಆರಂಭಿಸಿದರೆ ಚಿಂತೆ ಮಾಡಿ. ವಯಸ್ಸು ದೇಹಕ್ಕಾದರಷ್ಟೇ ಅದು ಸಹಜ. ಆದರೆ ಅದು ಮನಸ್ಸಿಗೆ ಆಗಬಾರದು.