Sunday, 15th December 2024

ದಾರಿದೀಪೋಕ್ತಿ

ಯಾವೊಬ್ಬನೂ ಬದುಕಿನಲ್ಲಿ ಪರಿಪೂರ್ಣ ಎಂದು ಇರುವುದೇ ಇಲ್ಲ. ಒಮ್ಮೆ ನಿಂತಲ್ಲಿ ನಿಂತು ಕ್ಷಣ ಯೋಚಿಸಿ. ಅಷ್ಟು ಸಾಕು, ಮತ್ತೆ ತಿರುಗಿ ನೋಡದೇ ಮುಂದೇ ಸಾಗಿಬಿಡಿ.