Thursday, 12th December 2024

ದಾರಿದೀಪೋಕ್ತಿ

ದೇವರು ನಮಗೆಲ್ಲರಿಗೂ ಜೀವನವನ್ನಷ್ಟೇ ಕರುಣಿಸಿರುತ್ತಾನೆ. ಅದನ್ನು ಒಳ್ಳೆಯ ಜೀವನ ಅಥವಾ ಕೆಟ್ಟ ಜೀವನವನ್ನಾಗಿ ಮಾಡಿ ಕೊಳ್ಳುವುದು ನಮಗೆ ಬಿಟ್ಟಿದ್ದು. ಇದರಲ್ಲಿ ದೇವರಿಗಿಂತ ನಮ್ಮ ಪ್ರಯತ್ನವೇ ಮುಖ್ಯ. ಕೆಟ್ಟ ಜೀವನಕ್ಕೆ ದೇವರನ್ನು ದೂಷಿಸಿ ಫಲವಿಲ್ಲ.