Wednesday, 11th December 2024

ದಾರಿದೀಪೋಕ್ತಿ

ಪ್ರತಿ ಬಾರಿಯೂ ನೀವೇ ಸರಿ ಎಂದು ಭಾವಿಸಿದರೆ, ಜೀವನದಿಂದ ಏನೂ ಕಲಿತಿಲ್ಲ ಎಂದರ್ಥ. ಯಾವತ್ತೂ ನೀವು ಅಂದುಕೊಂಡ ರೀತಿಯಲ್ಲೇ ಜೀವನ ಸಾಗುತ್ತಿರುವುದಿಲ್ಲ. ನಿಮ್ಮ ನಿರ್ಧಾರಗಳ ವಿಮರ್ಶೆ ಯಾವತ್ತೂ ನಡೆಯುತ್ತಿರಬೇಕು.