Sunday, 15th December 2024

ದಾರಿದೀಪೋಕ್ತಿ

ಯಾವತ್ತೂ ಪರಿಚಿತರ ಒರಟು ಮತ್ತು ದ್ವೇಷದ ವರ್ತನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಅದನ್ನು ಅಲ್ಲಿಯೇ ಮರೆಯಲು ಪ್ರಯತ್ನಿಸಬೇಕು. ನಿಮ್ಮ ಪ್ರತಿಕ್ರಿಯೆ ಇಲ್ಲದಿದ್ದರೆ, ಅವುಗಳಿಗೆ ಶಕ್ತಿಯೇ ಇರುವುದಿಲ್ಲ. ಹಾಗೆಯೇ ಕೆಲವರ ಟೀಕೆಗಳನ್ನೂ ಅದೇ ರೀತಿ ಸ್ವೀಕರಿಸಬೇಕು.