Thursday, 12th December 2024

ದಾರಿದೀಪೋಕ್ತಿ

ಜೀವನದಲ್ಲಿ ಸಂತೋಷವೆನ್ನುವುದು ನಿಮ್ಮ ಯೋಚನೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ನಿಮ್ಮ ಮನಸ್ಸು ಉತ್ತಮ ಆಲೋಚನೆಗಳಿಂದ
ತುಂಬಿದ್ದರೆ, ಸಹಜವಾಗಿ ನೀವು ಆನಂದದಲ್ಲಿ ಇರುತ್ತೀರಿ. ದ್ವೇಷ, ಅಸೂಯೆಗಳು ನಿಮಗೇ ಮಾರಕವಾಗಿ ಪರಿಣಮಿಸುತ್ತವೆ.