Wednesday, 11th December 2024

ದಾರಿದೀಪೋಕ್ತಿ

ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ತಂತ್ರಗಾರಿಕೆಯೂ ಯಶಸ್ಸಿಿನ ಹಾದಿಯಲ್ಲಿ ಅತಿ ಮುಖ್ಯ. ಹಾಗೆಂದು ತಂತ್ರಗಾರಿಕೆಯಲ್ಲೇ ಕಳೆಯುವುದರಲ್ಲಿ ಅರ್ಥವಿಲ್ಲ. ನಮ್ಮ ಗಟ್ಟಿತನವನ್ನು ತೋರುವ ವೇದಿಕೆಯನ್ನು ಮಿಸ್ ಮಾಡಿಕೊಂಡರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವೇ ಇಲ್ಲ,